Get Even More Visitors To Your Blog, Upgrade To A Business Listing >>

ಈಗ ಸಿಎಂ ಯಾರಿದ್ದಾರೆ ಅವರೇ ಐದು ವರ್ಷ ಮುಖ್ಯಮಂತ್ರಿ. ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿದೆ. ಉಡುಪಿಯಲ್ಲಿ ಸಚಿವ ಖಾದರ್ ಹೇಳಿಕೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂದು ಹೇಳಲು ಅಡ್ಡಗೋಡೆ ಮೇಲೆ ಸಚಿವ ಖಾದರ್ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರಾಭಿವೃದ್ದಿ ಸಚಿವ ಯು.ಟಿ ಖಾದರ್, ಈಗ ಯಾರಿದ್ದಾರೆ ಐದು ವರ್ಷ ಅವರೇ ಮುಖ್ಯಮಂತ್ರಿ ಎಂದು ಕುಮಾರಸ್ವಾಮಿ ಹೆಸರನ್ನೂ ಹೇಳದೆ ಅವ್ರು,ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೇಷರತ್ ಎಂಬಂತೆ ಬೆಂಬಲಕೊಟ್ಟಿದೆ. ಜೆಡಿಎಸ್ ನೇತೃತ್ವ- ಕಾಂಗ್ರೆಸ್ ಬೆಂಬಲದಲ್ಲಿ ೫ ವರ್ಷ ಸರ್ಕಾರ ಸುಭದ್ರವಾಗಿರುತ್ತದೆ. ಸಿಎಂ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮನಸ್ತಾಪ ಇಲ್ಲ. ಇನ್ನು ಸಮನ್ವಯ ಸಮಿತಿ ಸಭೆ ಕರೆಯದಿರುವುದು ದೊಡ್ಡವಿಷಯವಲ್ಲ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ. ಬಿಜೆಪಿಗರ ಸುಳ್ಳು ಅಪಪ್ರಚಾರಕ್ಕೆ ಸೋಲಾಗಲಿದೆ ಎಂದರು. 



This post first appeared on V4news, please read the originial post: here

Share the post

ಈಗ ಸಿಎಂ ಯಾರಿದ್ದಾರೆ ಅವರೇ ಐದು ವರ್ಷ ಮುಖ್ಯಮಂತ್ರಿ. ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿದೆ. ಉಡುಪಿಯಲ್ಲಿ ಸಚಿವ ಖಾದರ್ ಹೇಳಿಕೆ.

×

Subscribe to V4news

Get updates delivered right to your inbox!

Thank you for your subscription

×