Get Even More Visitors To Your Blog, Upgrade To A Business Listing >>

ಉತ್ತರ ಪ್ರದೇಶದ ಮಾಜೀ ಮಂತ್ರಿ, ಅತ್ಯಾಚಾರ ಆರೋಪಿ ಪ್ರಜಾಪತಿ ಬಂಧನ

g-p-mna

ಅತ್ಯಾಚಾರ ಆರೋಪಿ, ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಪೊಲೀಸರು ಲಖನೌನಲ್ಲಿ ಬುಧವಾರ ಬಂಧಿಸಿದ್ದಾರೆ.
ಪ್ರಜಾಪತಿ ಅವರ ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ಈ?ಮೂವರ ವಿಚಾರಣೆ ನಡೆಸಿದಾಗ ಪ್ರಜಾಪತಿ ಎಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಆ ಮಾಹಿತಿಯ ಆಧಾರದ ಮೇಲೆ ಪ್ರಜಾಪತಿ ಅವರನ್ನು ಬಂಧಿಸಲಾಗಿದೆ.
ಪ್ರಜಾಪತಿ ದೇಶದಿಂದ ಪರಾರಿಯಾಗಬಹುದು ಎಂದು ಅವರ ವಿರುದ್ಧ ರದ್ದತಿ ಪತ್ರವನ್ನೂ ಹೊರಡಿಸಲಾಗಿತ್ತು. ಸಮಾಜವಾದಿ ಪಕ್ಷದ ಗಾಯತ್ರಿ ಪ್ರಜಾಪತಿ ಅಖಿಲೇಶ್ ಯಾದವ್ ಸಂಪುಟದಲ್ಲಿ ಸಚಿವರಾಗಿದ್ದರು.



This post first appeared on V4news, please read the originial post: here

Share the post

ಉತ್ತರ ಪ್ರದೇಶದ ಮಾಜೀ ಮಂತ್ರಿ, ಅತ್ಯಾಚಾರ ಆರೋಪಿ ಪ್ರಜಾಪತಿ ಬಂಧನ

×

Subscribe to V4news

Get updates delivered right to your inbox!

Thank you for your subscription

×