Get Even More Visitors To Your Blog, Upgrade To A Business Listing >>

ಆದಾಯ ತೆರಿಗೆ ಕಚೇರಿಯಲ್ಲಿ ಸೋಲಾರ್ ಪ್ಲಾಂಟ್ಗೆ ಚಾಲನೆ: 15 ಲಕ್ಷ ರೂ ವೆಚ್ಚದ ಸೋಲಾರ್ ಪ್ಲಾಂಟ್

ಮಂಜೇಶ್ವರ: ಜಿಲ್ಲೆಯ ಆದಾಯ ತೆರಿಗೆ ಕಚೇರಿಯಲ್ಲಿ ಸುಮಾರು ೧೫ ಲಕ್ಷ ರೂ. ವೆಚ್ಚದ ಸೋಲಾರ್ ಪ್ಲಾಂಟ್ ನ್ನು ಸ್ಥಾಪಿಸಿ ಉದ್ಘಾಟನೆ ನಡೆಯಿತು.

ರಾಜ್ಯ ಮಾಹಿತಿ ಹಕ್ಕು ಅಧಿಕಾರಿ ರವಿ ಕುಮಾರ್ ಸೋಲಾರ್ ಪ್ಲಾಂಟ್ ಉದ್ಘಾಟಿಸಿದರು. ಪ್ರಿನ್ಸಿಪಲ್ ಕಮೀಷನರ್ ಪ್ರಣವ್ ಕುಮಾರ್ ದಾಸ್ ಅಧ್ಯಕ್ಷತೆ ವಹಿಸಿದರು. ಪ್ರತಿ ದಿನ 60 ಯೂನಿಟ್ ಉಥಾದಿಸಬಹುದಾದ ಸೋಲಾರ್ ಪ್ಲಾಂಟನ್ನು ಜಿಲ್ಲೆಯ ಆದಾಯ ತೆರಿಗೆ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಉಪಯೋಗ ಕಳೆದು ಬಾಕಿ ಉಳಿಯಲಿರುವ ವಿದ್ಯುತನ್ನು ಕೆ ಎಸ್ ಬಿ ಗೆ ನೀಡಿ ಅದರಿಂದ ಲಭಿಸುವ ಮೊತ್ತವನ್ನು ಜಿಲ್ಲೆಯಲ್ಲಿರುವ ಎಲ್ಲಾ ಆದಾಯ ತೆರಿಗೆ ಕಚೇರಿಗಳಿಗೂ ನೀಡಲು ತೀರ್ಮಾನಿಸಲಾಗಿರುವುದಾಗಿ ಅಧಿಕೃತರು ತಿಳಿಸಿದ್ದಾರೆ.

ವರದಿ: ರೆಹಮಾನ್ ಉದ್ಯಾವರ

The post ಆದಾಯ ತೆರಿಗೆ ಕಚೇರಿಯಲ್ಲಿ ಸೋಲಾರ್ ಪ್ಲಾಂಟ್ಗೆ ಚಾಲನೆ: 15 ಲಕ್ಷ ರೂ ವೆಚ್ಚದ ಸೋಲಾರ್ ಪ್ಲಾಂಟ್ appeared first on V4News.



This post first appeared on V4news, please read the originial post: here

Share the post

ಆದಾಯ ತೆರಿಗೆ ಕಚೇರಿಯಲ್ಲಿ ಸೋಲಾರ್ ಪ್ಲಾಂಟ್ಗೆ ಚಾಲನೆ: 15 ಲಕ್ಷ ರೂ ವೆಚ್ಚದ ಸೋಲಾರ್ ಪ್ಲಾಂಟ್

×

Subscribe to V4news

Get updates delivered right to your inbox!

Thank you for your subscription

×