Get Even More Visitors To Your Blog, Upgrade To A Business Listing >>

ಉಡುಪಿ:ಕಳ್ಳನ ಕರಾಮತ್ತು ಸಿಸಿ ಕೆಮರಾದಲ್ಲಿ ದಾಖಲು

Tags: agravesup

ಮೊಬೈಲ್ ಚೋರನೊಬ್ಬನ ಕರಾಮತ್ತು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಉಡುಪಿ ಜಿಲ್ಲೆ ಸರ್ವೀಸ್ ಬಸ್ ನಿಲ್ದಾಣ ಸಮೀಪದಲ್ಲಿರುವ ಶ್ರೀ ಪೂರ್ಣಾ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೋಮವಾರ ರಾತ್ರಿ ಈ ಕಳ್ಳತನ ನಡೆದಿದೆ. ಇಬ್ಬರು ಗ್ರಾಹಕರು ಈ ಮಳಿಗೆಯಲ್ಲಿ ಮೊಬೈಲ್ ಖರೀಧಿಗೆ ಬಂದಿದ್ದರು. ಮಾಲಕ ಅವರ ಜೊತೆಗೆ ಮಾತುಕತೆಯಲ್ಲಿ ಬ್ಯುಸಿಯಾಗಿದ್ದಾಗ ಏಕಾಏಕಿ ಹೊರಗಿನಿಂದ ಬಂದ ಆಗಂತುಕನೊಬ್ಬ, ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ. ಮೊಬೈಲ್‌ನಲ್ಲಿ ಮಾತನಾಡುವಂತೆ ನಾಟಕವಾಡುತ್ತಾ ಬಂದು ಕೈಚಳಕ ತೋರಿದ್ದಾನೆ. ನೀಲಿ ಟೀ ಶರ್ಟ್ ಧರಿಸಿದ್ದ ಈ ಯುವಕನ ಚಾಲಾಕಿತನ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಸುಮಾರು19 ಸಾವಿರ ಮೌಲ್ಯದ ದುಬಾರಿ ಮೊಬೈಲ್ ಕಳ್ಳತನವಾಗಿದ್ದು, ಸದ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.This post first appeared on V4news, please read the originial post: here

Share the post

ಉಡುಪಿ:ಕಳ್ಳನ ಕರಾಮತ್ತು ಸಿಸಿ ಕೆಮರಾದಲ್ಲಿ ದಾಖಲು

×

Subscribe to V4news

Get updates delivered right to your inbox!

Thank you for your subscription

×