Get Even More Visitors To Your Blog, Upgrade To A Business Listing >>

ರಾಜ್ಯಮಟ್ಟದ ಐಟಿ‌ಐ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ

vlcsnap-2017-03-30-15h55m33s155-copy

ಬೆಂಗಳೂರು ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆ, ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ವಿಟ್ಲದ ಸರ್ಕಾರಿ ಶಾಲೆಯ ಸಹಯೋಗದಲ್ಲಿ ರಾಜ್ಯಮಟ್ಟದ ಐಟಿ‌ಐ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ವಿಟ್ಲದ ಸರ್ಕಾರಿ ಶಾಲಾ ವಠಾರದಲ್ಲಿ ಎಪ್ರಿಲ್ 3 ರಿಂದ 9 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಹೇಳಿದರು.ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ನೇರವಾಗಿ ಕೆಲಸಕ್ಕೆ ಹೋಗುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಲು ಇಂತಹ ಶಿಬಿರಗಳು ಸಹಕಾರಿಯಾಗಬಹುದಾಗಿದೆ. ರಾಜ್ಯದ ವಿವಿಧ ಐಟಿ‌ಐಗಳ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವೈವಿಧ್ಯತೆಯನ್ನು ವಿಟ್ಲದಲ್ಲಿ ಆರು ದಿನಗಳ ಕಾಲ ಕಾಣಬಹುದಾಗಿದೆ.ಎ.೩ರಂದು ಬೆಳಗ್ಗೆ ೧೧ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಧ್ವಜಾರೋಹಣ ನಡೆಸಲಿದ್ದು, ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಕುಂತಳಾ ಟಿ ಶೆಟ್ಟಿ ವಹಿಸಲಿದ್ದು, ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಆಯುಕ್ತ ಸಮೀರ್ ಶುಕ್ಲಾ ಪ್ರಮಾಣ ವಚನ ವಿಧಿ ಬೋಧನೆ ಮಾಡಲಿದ್ದಾರೆ ಎಂದು ತಿಳಿಸಿದರು.ತುಂಬೆ ಬಿ ಎ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನವೀನ್ ಕುಮಾರ್ ಕೆ. ಎಸ್ ಮಾತನಾಡಿ ತುಂಬೆ ಐಟಿ‌ಐ ಆಡಳಿತ ಮಂಡಳಿಯ ಸಹಕಾರದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಗಣನೀಯವಾದ ಸಾಧನೆ ನಡೆದಿದ್ದು, ಈ ವರ್ಷದ ಎನ್ ಎಸ್ ಎಸ್ ಘಟಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರವನ್ನು ನಡೆಸಲು ತಂಬೆ ಐಟಿ‌ಐಗೆ ನೀಡಲಾಗಿದೆ. ರಾಜ್ಯದ ೮೦ ಐಟಿ‌ಐ ಗಳಿಂದ ಸುಮಾರು ೩೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯದ ೨೦ಕ್ಕೂ ಅಧಿಕ ಕಾರ್ಯಕ್ರಮ ಸಂಯೋಜಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು.ಮಧ್ಯಾಹ್ನ೩.೩೦ಕ್ಕೆ ವಿಶೇಷ ಉಪನ್ಯಾಸ ಹಾಗೂ ಸಂಜೆ ೬.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿದ್ದು, ಎ.೩ರಂದು ಎನ್. ಎಸ್. ಎಸ್. ನ ಧ್ಯೇಯೋದ್ದೇಶಗಳ ಬಗ್ಗೆ ವಿಟ್ಲ ಸರಕಾರಿ ಪ್ರಾಥಮಿಕ ಕಾಲೇಜು ಪ್ರಾಚಾರ್ಯ ಡಾ. ಶಂಕರ ಪಾಟಾಳಿ ಉಪನ್ಯಾಸ, ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎ.೪ರಂದು ಗೀತವೈವಿಧ್ಯ, ದೇಶಾಭಕ್ತಿ ಮತ್ತು ಭಾವನಾತ್ಮಕ ಸಂಬಂಧಗಳು ವಿಷಯದ ಬಗ್ಗೆ ಬೊಳಂತಿಮೊಗರು ಶಿಕ್ಷಕ ವಿಠಲ ನಾಯಕ್ ಮಾತನಾಡಲಿದ್ದು, ಸಂಜೆ೬.೩೦ರಿಂದ ಶಿಬಿರಾರ್ಥಿಗಳು ಹಾಗೂ ಜೆಸಿ‌ಐ ವಿಟ್ಲದವರಿಂದ ನೃತ್ಯ ವೈವಿಧ್ಯ, ಎ.೫ರಂದು ಉದ್ಯಮಿ ಸುಬ್ರಾಯ ಪೈ ಅವರಿಂದ ಇದ್ಯಾರ್ಥಿ ಜೀವನ ಇಂದು ಮತ್ತು ನಾಳೆ ಬಗ್ಗೆ ಉಪನ್ಯಾಸ, ಶಿಬಿರಾರ್ಥಿಗಳಿಂದ ಮತ್ತು ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ತಂಡದಿಂದ ಸಂಗೀತ ರಸ ಸಂಜೆ, ಎ.೬ರಂದು ಮೂರ್ತಿ ದೇರಾಜೆ ಅವರಿಂದ ಶಿಕ್ಷಣ ಮತ್ತು ರಂಗಭೂಮಿ ಬಗ್ಗೆ ಮಾಹಿತಿ, ಆರ್ ಕೆ ಆರ್ಟ್ಸ್ ಚಿಣ್ಣರ ಮನೆಯವರಿಂದ ತುಳುನಾಡ ವೈವಿಧ್ಯ ಮತ್ತು ನೃತ್ಯ ವೈವಿಧ್ಯ, ಎ.೭ರಂದು ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ ಆರ್ ಅವರಿಂದ ಕಾನೂನು ಮತ್ತು ಶಿಸ್ತು, ಮಾಧ್ಯಮಗಳ ಬಗ್ಗೆ ವಿಟ್ಲ ಪತ್ರಕರ್ತರ ತಂಡ ಮಾಹಿತಿ, ಎ.೮ರಿಂದ ನಾರಾಯಣ ಗೌಡ ಅವರಿಂದ ನಾಯ್ಕತ್ವ ಮತ್ತು ಮೌಲ್ಯಗಳು ವಿಚಾರದಲ್ಲಿ ಉಪನ್ಯಾಸ, ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದ ಅಜ್ಜ ಹೇಳಿದ ಕಥೆ ನಾಟಕ ನಡೆಯಲಿದೆ. ೮.೩೦ಕ್ಕೆ ವರ್ಣ ರಂಜಿತ ಶಿಬಿರಾಗ್ನಿ ನಡೆಯಲಿದೆ ಎಂದು ತಿಳಿಸಿದರು.ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಶಮೀರ್ ಪಳಿಕೆ, ಮಾದರಿ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಉಪಸ್ಥಿತರಿದ್ದರ.ಬೆಂಗಳೂರು ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆ, ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ವಿಟ್ಲದ ಸರ್ಕಾರಿ ಶಾಲೆಯ ಸಹಯೋಗದಲ್ಲಿ ರಾಜ್ಯಮಟ್ಟದ ಐಟಿ‌ಐ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ವಿಟ್ಲದ ಸರ್ಕಾರಿ ಶಾಲಾ ವಠಾರದಲ್ಲಿ ಎಪ್ರಿಲ್ ೩ರಿಂದ ೯ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಹೇಳಿದರು.ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ನೇರವಾಗಿ ಕೆಲಸಕ್ಕೆ ಹೋಗುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಲು ಇಂತಹ ಶಿಬಿರಗಳು ಸಹಕಾರಿಯಾಗಬಹುದಾಗಿದೆ. ರಾಜ್ಯದ ವಿವಿಧ ಐಟಿ‌ಐಗಳ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವೈವಿಧ್ಯತೆಯನ್ನು ವಿಟ್ಲದಲ್ಲಿ ಆರು ದಿನಗಳ ಕಾಲ ಕಾಣಬಹುದಾಗಿದೆ.ಎ.3ರಂದು ಬೆಳಗ್ಗೆ 11ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಧ್ವಜಾರೋಹಣ ನಡೆಸಲಿದ್ದು, ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಕುಂತಳಾ ಟಿ ಶೆಟ್ಟಿ ವಹಿಸಲಿದ್ದು, ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಆಯುಕ್ತ ಸಮೀರ್ ಶುಕ್ಲಾ ಪ್ರಮಾಣ ವಚನ ವಿಧಿ ಬೋಧನೆ ಮಾಡಲಿದ್ದಾರೆ ಎಂದು ತಿಳಿಸಿದರು.ತುಂಬೆ ಬಿ ಎ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನವೀನ್ ಕುಮಾರ್ ಕೆ. ಎಸ್ ಮಾತನಾಡಿ ತುಂಬೆ ಐಟಿ‌ಐ ಆಡಳಿತ ಮಂಡಳಿಯ ಸಹಕಾರದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಗಣನೀಯವಾದ ಸಾಧನೆ ನಡೆದಿದ್ದು, ಈ ವರ್ಷದ ಎನ್ ಎಸ್ ಎಸ್ ಘಟಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರವನ್ನು ನಡೆಸಲು ತಂಬೆ ಐಟಿ‌ಐಗೆ ನೀಡಲಾಗಿದೆ. ರಾಜ್ಯದ 80ಐಟಿ‌ಐ ಗಳಿಂದ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯದ 20ಕ್ಕೂ ಅಧಿಕ ಕಾರ್ಯಕ್ರಮ ಸಂಯೋಜಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು. ಮಧ್ಯಾಹ್ನ3.30ಕ್ಕೆ ವಿಶೇಷ ಉಪನ್ಯಾಸ ಹಾಗೂ ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿದ್ದು, ಎ.3ರಂದು ಎನ್. ಎಸ್. ಎಸ್. ನ ಧ್ಯೇಯೋದ್ದೇಶಗಳ ಬಗ್ಗೆ ವಿಟ್ಲ ಸರಕಾರಿ ಪ್ರಾಥಮಿಕ ಕಾಲೇಜು ಪ್ರಾಚಾರ್ಯ ಡಾ. ಶಂಕರ ಪಾಟಾಳಿ ಉಪನ್ಯಾಸ, ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎ.೪ರಂದು ಗೀತವೈವಿಧ್ಯ, ದೇಶಾಭಕ್ತಿ ಮತ್ತು ಭಾವನಾತ್ಮಕ ಸಂಬಂಧಗಳು ವಿಷಯದ ಬಗ್ಗೆ ಬೊಳಂತಿಮೊಗರು ಶಿಕ್ಷಕ ವಿಠಲ ನಾಯಕ್ ಮಾತನಾಡಲಿದ್ದು, ಸಂಜೆ6.30ರಿಂದ ಶಿಬಿರಾರ್ಥಿಗಳು ಹಾಗೂ ಜೆಸಿ‌ಐ ವಿಟ್ಲದವರಿಂದ ನೃತ್ಯ ವೈವಿಧ್ಯ, ಎ.೫ರಂದು ಉದ್ಯಮಿ ಸುಬ್ರಾಯ ಪೈ ಅವರಿಂದ ಇದ್ಯಾರ್ಥಿ ಜೀವನ ಇಂದು ಮತ್ತು ನಾಳೆ ಬಗ್ಗೆ ಉಪನ್ಯಾಸ, ಶಿಬಿರಾರ್ಥಿಗಳಿಂದ ಮತ್ತು ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ತಂಡದಿಂದ ಸಂಗೀತ ರಸ ಸಂಜೆ, ಎ.6ರಂದು ಮೂರ್ತಿ ದೇರಾಜೆ ಅವರಿಂದ ಶಿಕ್ಷಣ ಮತ್ತು ರಂಗಭೂಮಿ ಬಗ್ಗೆ ಮಾಹಿತಿ, ಆರ್ ಕೆ ಆರ್ಟ್ಸ್ ಚಿಣ್ಣರ ಮನೆಯವರಿಂದ ತುಳುನಾಡ ವೈವಿಧ್ಯ ಮತ್ತು ನೃತ್ಯ ವೈವಿಧ್ಯ, ಎ.7ರಂದು ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ ಆರ್ ಅವರಿಂದ ಕಾನೂನು ಮತ್ತು ಶಿಸ್ತು, ಮಾಧ್ಯಮಗಳ ಬಗ್ಗೆ ವಿಟ್ಲ ಪತ್ರಕರ್ತರ ತಂಡ ಮಾಹಿತಿ, ಎ.೮ರಿಂದ ನಾರಾಯಣ ಗೌಡ ಅವರಿಂದ ನಾಯ್ಕತ್ವ ಮತ್ತು ಮೌಲ್ಯಗಳು ವಿಚಾರದಲ್ಲಿ ಉಪನ್ಯಾಸ, ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದ ಅಜ್ಜ ಹೇಳಿದ ಕಥೆ ನಾಟಕ ನಡೆಯಲಿದೆ. 8.30ಕ್ಕೆ ವರ್ಣ ರಂಜಿತ ಶಿಬಿರಾಗ್ನಿ ನಡೆಯಲಿದೆ ಎಂದು ತಿಳಿಸಿದರು.ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಶಮೀರ್ ಪಳಿಕೆ, ಮಾದರಿ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಉಪಸ್ಥಿತರಿದ್ದರು.ಬೆಂಗಳೂರು ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆ, ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ವಿಟ್ಲದ ಸರ್ಕಾರಿ ಶಾಲೆಯ ಸಹಯೋಗದಲ್ಲಿ ರಾಜ್ಯಮಟ್ಟದ ಐಟಿ‌ಐ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ವಿಟ್ಲದ ಸರ್ಕಾರಿ ಶಾಲಾ ವಠಾರದಲ್ಲಿ ಎಪ್ರಿಲ್ 3ರಿಂದ 9ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಹೇಳಿದರು.ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ನೇರವಾಗಿ ಕೆಲಸಕ್ಕೆ ಹೋಗುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಲು ಇಂತಹ ಶಿಬಿರಗಳು ಸಹಕಾರಿಯಾಗಬಹುದಾಗಿದೆ. ರಾಜ್ಯದ ವಿವಿಧ ಐಟಿ‌ಐಗಳ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವೈವಿಧ್ಯತೆಯನ್ನು ವಿಟ್ಲದಲ್ಲಿ ಆರು ದಿನಗಳ ಕಾಲ ಕಾಣಬಹುದಾಗಿದೆ.ಎ.3ರಂದು ಬೆಳಗ್ಗೆ 11ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಧ್ವಜಾರೋಹಣ ನಡೆಸಲಿದ್ದು, ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಕುಂತಳಾ ಟಿ ಶೆಟ್ಟಿ ವಹಿಸಲಿದ್ದು, ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಆಯುಕ್ತ ಸಮೀರ್ ಶುಕ್ಲಾ ಪ್ರಮಾಣ ವಚನ ವಿಧಿ ಬೋಧನೆ ಮಾಡಲಿದ್ದಾರೆ ಎಂದು ತಿಳಿಸಿದರು.ತುಂಬೆ ಬಿ ಎ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನವೀನ್ ಕುಮಾರ್ ಕೆ. ಎಸ್ ಮಾತನಾಡಿ ತುಂಬೆ ಐಟಿ‌ಐ ಆಡಳಿತ ಮಂಡಳಿಯ ಸಹಕಾರದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಗಣನೀಯವಾದ ಸಾಧನೆ ನಡೆದಿದ್ದು, ಈ ವರ್ಷದ ಎನ್ ಎಸ್ ಎಸ್ ಘಟಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರವನ್ನು ನಡೆಸಲು ತಂಬೆ ಐಟಿ‌ಐಗೆ ನೀಡಲಾಗಿದೆ. ರಾಜ್ಯದ ೮೦ ಐಟಿ‌ಐ ಗಳಿಂದ ಸುಮಾರು ೩೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯದ ೨೦ಕ್ಕೂ ಅಧಿಕ ಕಾರ್ಯಕ್ರಮ ಸಂಯೋಜಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು.ಮಧ್ಯಾಹ್ನ೩.೩೦ಕ್ಕೆ ವಿಶೇಷ ಉಪನ್ಯಾಸ ಹಾಗೂ ಸಂಜೆ ೬.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿದ್ದು, ಎ.೩ರಂದು ಎನ್. ಎಸ್. ಎಸ್. ನ ಧ್ಯೇಯೋದ್ದೇಶಗಳ ಬಗ್ಗೆ ವಿಟ್ಲ ಸರಕಾರಿ ಪ್ರಾಥಮಿಕ ಕಾಲೇಜು ಪ್ರಾಚಾರ್ಯ ಡಾ. ಶಂಕರ ಪಾಟಾಳಿ ಉಪನ್ಯಾಸ, ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎ.೪ರಂದು ಗೀತವೈವಿಧ್ಯ, ದೇಶಾಭಕ್ತಿ ಮತ್ತು ಭಾವನಾತ್ಮಕ ಸಂಬಂಧಗಳು ವಿಷಯದ ಬಗ್ಗೆ ಬೊಳಂತಿಮೊಗರು ಶಿಕ್ಷಕ ವಿಠಲ ನಾಯಕ್ ಮಾತನಾಡಲಿದ್ದು, ಸಂಜೆ೬.೩೦ರಿಂದ ಶಿಬಿರಾರ್ಥಿಗಳು ಹಾಗೂ ಜೆಸಿ‌ಐ ವಿಟ್ಲದವರಿಂದ ನೃತ್ಯ ವೈವಿಧ್ಯ, ಎ.೫ರಂದು ಉದ್ಯಮಿ ಸುಬ್ರಾಯ ಪೈ ಅವರಿಂದ ಇದ್ಯಾರ್ಥಿ ಜೀವನ ಇಂದು ಮತ್ತು ನಾಳೆ ಬಗ್ಗೆ ಉಪನ್ಯಾಸ, ಶಿಬಿರಾರ್ಥಿಗಳಿಂದ ಮತ್ತು ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ತಂಡದಿಂದ ಸಂಗೀತ ರಸ ಸಂಜೆ, ಎ.೬ರಂದು ಮೂರ್ತಿ ದೇರಾಜೆ ಅವರಿಂದ ಶಿಕ್ಷಣ ಮತ್ತು ರಂಗಭೂಮಿ ಬಗ್ಗೆ ಮಾಹಿತಿ, ಆರ್ ಕೆ ಆರ್ಟ್ಸ್ ಚಿಣ್ಣರ ಮನೆಯವರಿಂದ ತುಳುನಾಡ ವೈವಿಧ್ಯ ಮತ್ತು ನೃತ್ಯ ವೈವಿಧ್ಯ, ಎ.೭ರಂದು ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ ಆರ್ ಅವರಿಂದ ಕಾನೂನು ಮತ್ತು ಶಿಸ್ತು, ಮಾಧ್ಯಮಗಳ ಬಗ್ಗೆ ವಿಟ್ಲ ಪತ್ರಕರ್ತರ ತಂಡ ಮಾಹಿತಿ, ಎ.೮ರಿಂದ ನಾರಾಯಣ ಗೌಡ ಅವರಿಂದ ನಾಯ್ಕತ್ವ ಮತ್ತು ಮೌಲ್ಯಗಳು ವಿಚಾರದಲ್ಲಿ ಉಪನ್ಯಾಸ, ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದ ಅಜ್ಜ ಹೇಳಿದ ಕಥೆ ನಾಟಕ ನಡೆಯಲಿದೆ. ೮.೩೦ಕ್ಕೆ ವರ್ಣ ರಂಜಿತ ಶಿಬಿರಾಗ್ನಿ ನಡೆಯಲಿದೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಶಮೀರ್ ಪಳಿಕೆ, ಮಾದರಿ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಉಪಸ್ಥಿತರಿದ್ದರು.
,,,,,,,,,,,,,,,,This post first appeared on V4news, please read the originial post: here

Share the post

ರಾಜ್ಯಮಟ್ಟದ ಐಟಿ‌ಐ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ

×

Subscribe to V4news

Get updates delivered right to your inbox!

Thank you for your subscription

×