Get Even More Visitors To Your Blog, Upgrade To A Business Listing >>

ಕಾನ್ಪುರದಲ್ಲಿ ಅಮೋನಿಯ ಗ್ಯಾಸ್ ಸೋರಿಕೆ, ಸ್ಫೋಟ, ಕುಸಿದ ಕಟ್ಟಡದಡಿ ಸಿಲುಕಿದ ೨೫ ಜನರ ರಕ್ಷಣೆ

m_id_147532_accident

ಕಾನ್ಪುರ ದಲ್ಲಿನ ಶಿವರಾಜಪುರ ಪ್ರದೇಶದಲ್ಲಿ ಅಮೋನಿಯ ಗ್ಯಾಸ್ ಸೋರಿಕೆಯಿಂದ ಸ್ಫೋಟ ಉಂಟಾದ ಪ್ರಯುಕ್ತ ಕೋಲ್ಡ್ ಸ್ಟೋರೇಜ್ ಕಟ್ಟಡವೊಂದು ಕುಸಿದು ಅದರೊಳಗೆ ಸುಮಾರು ೨೫ ಮಂದಿ ಸಿಲುಕಿ ಕೊಂಡಿರುವುದಾಗಿ ವರದಿಯಾಗಿದೆ.
ಇಲ್ಲಿನ ಝೀರೋ ರಸ್ತೆಯಲ್ಲಿ ಕೋಲ್ಡ್ ಸ್ಟೋರೇಜ್ ಕಟ್ಟಡದೊಳಗೆ ಅಮೋನಿಯಾ ಸೋರಿಕೆ ಉಂಟಾದಾಗ ಭಾರೀ ದೊಡ್ಡ ಸ್ಫೋಟ ಉಂಟಾಯಿತು. ಇದರಿಂದ ಸ್ಥಳೀಯರು ಭಯಭೀತರಾದರು. ಘಟನೆ ನಡೆದ ಒಡನೆಯೇ ಸ್ಥಳೀಯಾಡಳಿತೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮರೋಪಾದಿಯ ರಕ್ಷಣಾ ಕಾರ್ಯವನ್ನು ಕೈಗೊಂಡರು. ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ಹೊರತೆಗೆಯುವ ಕೆಲಸ ಭರದಿಂದ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .



This post first appeared on V4news, please read the originial post: here

Share the post

ಕಾನ್ಪುರದಲ್ಲಿ ಅಮೋನಿಯ ಗ್ಯಾಸ್ ಸೋರಿಕೆ, ಸ್ಫೋಟ, ಕುಸಿದ ಕಟ್ಟಡದಡಿ ಸಿಲುಕಿದ ೨೫ ಜನರ ರಕ್ಷಣೆ

×

Subscribe to V4news

Get updates delivered right to your inbox!

Thank you for your subscription

×