Get Even More Visitors To Your Blog, Upgrade To A Business Listing >>

ಪಣಂಬೂರಿನಲ್ಲಿ ಬಸ್ ಆಕ್ಟಿವಾ ನಡುವೆ ಅಪಘಾತ, ಚೊಕ್ಕಬೆಟ್ಟು ಯುವಕ ಮೃತ್ಯು

Tags: agravesup

accide

ಬಸ್ ಮತ್ತು ಹೋಂಡಾ ಆಕ್ಟಿವಾ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪಣಂಬೂರು ಕಸ್ಟಮ್ಸ್ ಕಚೇರಿ ಮುಂಭಾಗದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಚೊಕ್ಕಬೆಟ್ಟುವಿನ ಸೋನಾಲ್ ಕಂಪೌಂಡ್ ನಿವಾಸಿ ಶರೀಫ್ ಎಂಬವರ ಪುತ್ರ ಅಬ್ದುಲ್ ಹಿಕ್ರಾಮ್ ಎಂದು ಗುರುತಿಸಲಾಗಿದೆ. ಇನ್ನೂ ಅವಿವಾಹಿತರಾಗಿದ್ದ ಅಬ್ದುಲ್ ಹಿಕ್ರಾಮ್ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿ ಒಂದು ವರ್ಷದ ಹಿಂದೆಯಷ್ಟೇ ಮಂಗಳೂರಿನ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿ ಸೇರಿದ್ದರು ಎಂದು ತಿಳಿದುಬಂದಿದೆ, ಹಿಕ್ರಾಮ್ ಎಂದಿನಂತೆ ಇಂದು ಬೆಳಗ್ಗೆ ಚೊಕ್ಕಬೆಟ್ಟುವಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



This post first appeared on V4news, please read the originial post: here

Share the post

ಪಣಂಬೂರಿನಲ್ಲಿ ಬಸ್ ಆಕ್ಟಿವಾ ನಡುವೆ ಅಪಘಾತ, ಚೊಕ್ಕಬೆಟ್ಟು ಯುವಕ ಮೃತ್ಯು

×

Subscribe to V4news

Get updates delivered right to your inbox!

Thank you for your subscription

×