Get Even More Visitors To Your Blog, Upgrade To A Business Listing >>

ಸರಣಿ ಅಪಘಾತ : ಬೈಕ್ ಸವಾರ ಗಂಭೀರ

17sulsullia-diki-copy

ಸುಳ್ಯ: ಪೈಚಾರ್ ಕಡೆಯಿಂದ ಬರುತ್ತಿದ್ದ ಬೈಕ್, ಓಡಬಾ ಗ್ಯಾರೇಜ್‌ನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು, ಅದೇ ವೇಳೆ ಸುಳ್ಯದಿಂದ ಬರುತ್ತಿದ್ದ ಪಿಕಪ್‌ನಡಿಗೆ ಬೈಕ್ ಸಿಲುಕಿ ಜಖಂಗೊಂಡಿದೆ. ಬೈಕ್ ಸವಾರ ಬೈಕ್‌ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.



This post first appeared on V4news, please read the originial post: here

Share the post

ಸರಣಿ ಅಪಘಾತ : ಬೈಕ್ ಸವಾರ ಗಂಭೀರ

×

Subscribe to V4news

Get updates delivered right to your inbox!

Thank you for your subscription

×