Get Even More Visitors To Your Blog, Upgrade To A Business Listing >>

ಅಮೆರಿಕದ ವಿಜ್ಞಾನ ಮತ್ತು ಗಣಿತ ಪ್ರಶಸ್ತಿ, ಭಾರತ ಮೂಲದ ಬಾಲಕಿ ಇಂದ್ರಾಣಿಗೆ ಕೋಟಿ

58c9902c20eb7-image

ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಪ್ರಶಸ್ತಿಯನ್ನು ಭಾರತ ಸಂಜಾತ ಬಾಲಕಿ ೧೭ರ ಇಂದ್ರಾಣಿ ದಾಸ್ ಅವರು ಪಡೆದಿದ್ದಾರೆ. ಈ ಪ್ರಶಸ್ತಿಯ ಮೊತ್ತ ರೂ. ೧.೬೭ ಕೋಟಿ.
ಮಿದುಳಿನ ಗಾಯದಿಂದ ನರಕೋಶಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವ ಬಗ್ಗೆ ನಡೆಸಿದ ಸಂಶೋಧನೆಗೆ ಈ?ಪ್ರಶಸ್ತಿ ನೀಡಲಾಗಿದೆ. ಇಂಡಿಯಾನದ ೧೮ರ ಅರ್ಜುನ್ ರಮಣಿ ಅವರು ತೃತೀಯ ಸ್ಥಾನ ಪಡೆದಿದ್ದು, ರೂ. ೧ ಕೋಟಿ ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.
ಅಪರೂಪದ ವೈಜ್ಞಾನಿಕ ಸಂಶೋಧನೆ ಹಾಗೂ?ಗಣಿತಶಾಸ್ತ್ರದ ಸಾಮರ್ಥ್ಯ ಪರಿಗಣಿಸಿ ಭಾರತ ಮೂಲದ ನಾಲ್ವರು?ಸೇರಿದಂತೆ ಪ್ರಶಸ್ತಿ ಪಟ್ಟಿಯಲ್ಲಿ ಅಗ್ರ ೧೦ ಸ್ಥಾನ ಪಡೆದವರನ್ನೂ?ಗೌರವಿಸಲಾಯಿತು. ಅಂತಿಮ ಸ್ಪರ್ಧೆಯಲ್ಲಿದ್ದ ನಲವತ್ತು ಮಂದಿ ಸುಮಾರು ರೂ. ೧೨ ಕೋಟಿ ಬಹುಮಾನವನ್ನು ಹಂಚಿಕೊಂಡಿದ್ದಾರೆ.



This post first appeared on V4news, please read the originial post: here

Share the post

ಅಮೆರಿಕದ ವಿಜ್ಞಾನ ಮತ್ತು ಗಣಿತ ಪ್ರಶಸ್ತಿ, ಭಾರತ ಮೂಲದ ಬಾಲಕಿ ಇಂದ್ರಾಣಿಗೆ ಕೋಟಿ

×

Subscribe to V4news

Get updates delivered right to your inbox!

Thank you for your subscription

×