Get Even More Visitors To Your Blog, Upgrade To A Business Listing >>

ಧಾರ್ಮಿಕ ಸಂಕೇತ ಧರಿಸಿದರೆ ಕೆಲಸದಿಂದ ವಜಾ, ಯೂರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ಆದೇಶ

36341449_684a03d6cc_z

ಕಂಪೆನಿಗಳಲ್ಲಿ ಶಿರವಸ್ತ್ರ, ರಾಜಕೀಯ, ಧಾರ್ಮಿಕ ಸಂಕೇತ ಧರಿಸಿಕೊಂಡು ಕಚೇರಿಗೆ ಕರ್ತವ್ಯಕ್ಕೆ ಹಾಜರಾದರೆ ಅಂಥವರನ್ನು ತೆಗೆದು ಹಾಕಲು ಅವಕಾಶ ಇದೆ. ಹೀಗೆಂದು ಲಕ್ಸೆಂಬರ್ಗ್ನಲ್ಲಿರುವ ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ಆದೇಶ ನೀಡಿದೆ.
೨೦೦೩ರಲ್ಲಿ ಸಮೀರಾ ಎಂಬುವರು ಬೆಲ್ಜಿಯಂನ ಜಿ೪ಎಸ್ ಕಂಪೆನಿಗೆ ಸ್ವಾಗತಕಾರಿಣಿಯಾಗಿ ನೇಮಕಗೊಂಡಿದ್ದರು. ಆಗ ಧಾರ್ಮಿಕ ಸಂಕೇತಗಳನ್ನು ಧರಿಸಿ ಕಚೇರಿಗೆ ಬರುವಂತಿಲ್ಲ ಎಂದು ಕಂಪೆನಿ ಅವರಿಗೆ ತಿಳಿಸಿತ್ತು. ೨೦೦೬ರಲ್ಲಿ ಶಿರವಸ್ತ್ರ ಧರಿಸಲು ಸಮೀರಾ ಮಾಡಿದ ಮನವಿಯನ್ನು ಕಂಪೆನಿ ತಿರಸ್ಕರಿಸಿತ್ತು. ಪ್ರಕರಣ ಕೋರ್ಟು ಮೆಟ್ಟಿಲೇರಿದಾಗ “ಎಲ್ಲ ನೌಕರರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಕಂಪೆನಿ ಈ ನಿಯಮ ರೂಪಿಸಿದೆ. ಇದನ್ನು ಅಳವಡಿಸಿಕೊಳ್ಳಬೇಕು’ ಎಂದು ತೀರ್ಪು ನೀಡಿತು.



This post first appeared on V4news, please read the originial post: here

Share the post

ಧಾರ್ಮಿಕ ಸಂಕೇತ ಧರಿಸಿದರೆ ಕೆಲಸದಿಂದ ವಜಾ, ಯೂರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ಆದೇಶ

×

Subscribe to V4news

Get updates delivered right to your inbox!

Thank you for your subscription

×