Get Even More Visitors To Your Blog, Upgrade To A Business Listing >>

ಮಾರುತಿ ಸ್ವಿಪ್ಟ್ ಕಾರು ಹಾಗೂ ಬುಲೆರೋ ನಡುವೆ ಡಿಕ್ಕಿ: ಶಿರೂರು ಬಳಿ ಭಿಕರ ಅಪಘಾತ : ತಪ್ಪಿದ ದೊಡ್ಡ ದುರಂತ

ಶಿರೂರು : ಶಿರೂರು ರಾಷ್ಟ್ರೀಯ ಹೆದ್ದಾರಿ ೬೬ರ ಶಿರೂರು ಸೇತುವೆಯಲ್ಲಿ ಮಾರುತಿ ಸ್ವಿಪ್ಟ್ ಡಿಸೈರ್ ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಾರಿ ದುರಂತವೊಂದು ತಪ್ಪಿದೆ.

ಘಟನೆಯ ವಿವರ  :  ಧರ್ಮಸ್ಥಳದಿಂದ ದೇವರ ದಶ೯ನ ಪಡೆದು ಹುಬ್ಬಳ್ಳಿ ಕಡೆಗೆ ಚಲಿಸುತ್ತಿದ್ದ ಮಾರುತಿ ಕಾರೋಂದು ಎದುರಿನಿಂದ ಬರುತ್ತಿದ್ದ ಬುಲೋರೊ ಮ್ಯಾಕ್ಸಿ ಕ್ಯಾಬ್ ಕಾರಿಗೆ ಡಿಕ್ಕಿಯಾದ ಪರಿಣಾಮ  ಬುಲೋರೊ ಮ್ಯಾಕ್ಸಿಕ್ಯಾಬ್ ಪಲ್ಟಿಯಾಗಿ ರಸ್ತೆಗೆ ಅಪ್ಪಳಿಸಿದೆ. ಮಾರುತಿ ಕಾರು ಸಂಪೂರ್ಣ ಎದುರಿನ ಭಾಗ ನಜ್ಜುನಜ್ಜಾಗಿದೆ. ಡಿಕ್ಕಿಯಾದ  ಪರಿಣಾಮ ಕಾರಿನಲ್ಲಿದ್ದ  ಇವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬುಲೋರೋ ಚಾಲಕನ ನಿಲ೯ಕ್ಷವೇ ಕಾರಣ ಎನ್ನಾಲಾಗಿದೆ. ಮದ್ಯಪಾನ ಸೇವಿಸಿ ಚಾಲನೆ ಮಾಡುತ್ತಿದ್ದ  ಎಂದು ಸಾವ೯ಜನಿಕರು ತಿಳಿಸಿದ್ದಾರೆ. ಭಟ್ಕಳದಲ್ಲಿಯೂ ಕೂಡಾ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಾರಾಗಿ ಬಂದಿದ್ದಾನೆ  ಎನ್ನಾಲಾಗಿದೆ ಹಾಗೂ ಸೇತುವೆಯ ಕೆಳಗೆ ಬೀಳುವ ಘಟನೆಯೊಂದು ತಪ್ಪಿದೆ ಎನ್ನಬಹುದು.

ಡಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಬುಲೋರೊ ಸಂಪೂರ್ಣ ನುಜ್ಜುಗುಜ್ಜಾಗಿದೆ ಈ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

ವರದಿ: ಸುಶಾಂದ್ ಬೈಂದೂರು

 

The post ಮಾರುತಿ ಸ್ವಿಪ್ಟ್ ಕಾರು ಹಾಗೂ ಬುಲೆರೋ ನಡುವೆ ಡಿಕ್ಕಿ: ಶಿರೂರು ಬಳಿ ಭಿಕರ ಅಪಘಾತ : ತಪ್ಪಿದ ದೊಡ್ಡ ದುರಂತ appeared first on V4News.



This post first appeared on V4news, please read the originial post: here

Share the post

ಮಾರುತಿ ಸ್ವಿಪ್ಟ್ ಕಾರು ಹಾಗೂ ಬುಲೆರೋ ನಡುವೆ ಡಿಕ್ಕಿ: ಶಿರೂರು ಬಳಿ ಭಿಕರ ಅಪಘಾತ : ತಪ್ಪಿದ ದೊಡ್ಡ ದುರಂತ

×

Subscribe to V4news

Get updates delivered right to your inbox!

Thank you for your subscription

×