Get Even More Visitors To Your Blog, Upgrade To A Business Listing >>

ಕ್ವಾಂಟಿಕೋ ವೆಬ್ ಸೀರೀಸ್‌ನಲ್ಲಿ ಪ್ರಿಯಾಂಕ ರಂಗು !


ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳ ಸುರಿಮಳೆ ಬರುತ್ತಿದ್ದು, ಜನಪ್ರಿಯ ನಟಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಹತ್ತಾರು ಸಿನಿಮಾ ಗಳಲ್ಲಿ ನಟಿಸುವ ಅವಕಾಶ ಪಡೆದಿರುವ ಪ್ರಿಯಾಂಕ ಛೋಪ್ರಾ ಈಗ ಅಮೆರಿಕಾದ ಖ್ಯಾತ  ಕ್ವಾಂಟಿಕೋ ಸೀಜನ್ 3 ವೆಬ್ ಸೀರೀಸ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿರುವ ಪಿಗ್ಗಿ ಮುಂದಿನ ಏಪ್ರಿಲ್ 24ರಿಂದ ತೆರೆ ಮೇಲೆ ಅಬ್ಬರಿಸಲ್ಲಿದ್ದಾರೆ.







This post first appeared on Kannada Tips, please read the originial post: here

Share the post

ಕ್ವಾಂಟಿಕೋ ವೆಬ್ ಸೀರೀಸ್‌ನಲ್ಲಿ ಪ್ರಿಯಾಂಕ ರಂಗು !

×

Subscribe to Kannada Tips

Get updates delivered right to your inbox!

Thank you for your subscription

×