ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು ಅಥವಾ ಬದಲಿಸಲು ಗೆಜೆಟ್ ಪ್ರತಿ ಒಂದಿದ್ದರೆ ಅಷ್ಟೇ ಸಾಕು :) ಹೌದು, ಆಧಾರ್ ಕಾರ್ಡಿನಲ್ಲಿ ಹೆಸರು ಬದಲಿಸುವುದು ತುಂಬಾ ಸರಳ ವಿಧಾನ (ಡಿಜಿಟಲ್ ಭಾರತಕ್ಕೆ ವಂದನೆಗಳು!). ನಿಮ್ಮ ಬಳಿ ಗೆಜೆಟ್ ಪ್ರತಿ ಇಲ್ಲ, ಆದರೆ ಕೇವಲ ದಿನಪತ್ರಿಕೆಯ ಮುದ್ರಿತ ಪ್ರತಿಗಳು ಇವೆ ಎಂದಾದರೆ, ನೀವು ಮೊದಲು ಕೆಳಗೆ ಪಟ್ಟಿಮಾಡಿರುವ ಗುರುತಿನ ಚೀಟಿಗಳಲ್ಲಿ ಒಂದರಲ್ಲಿ ನಿಮ್ಮ ಹೆಸರನ್ನು ಸರಿಪಡಿಸಿ ಆನಂತರ ಸರಿಪಡಿಸಿದ ಆ ಗುರುತಿನ ಚೀಟಿಯನ್ನು ಬಳಸಿ ಆಧಾರ್