Get Even More Visitors To Your Blog, Upgrade To A Business Listing >>

ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಸಾರ್ವಜನಿಕರೊಂದಿಗೆ ಚರ್ಚೆ: 6 ತಿಂಗಳೊಳಗೆ ಸಮಸ್ಯೆ ಬಗೆಹರಿಸಲು ಸಲಹೆ ಸೂಚನೆ

ಮಂಗಳೂರು ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಇವರ ಜಂಟಿ ಸಹಯೋಗದೊಂದಿಗೆ ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಸಾರ್ವಜನಿಕರೊಂದಿಗೆ ಚರ್ಚೆ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಶಾಸಕ ಜೆ.ಆರ್.ಲೋಬೊ ಮಾತನಾಡಿ 6 ತಿಂಗಳೊಳಗೆ ಸಂಚಾರಿ ಸಮಸ್ಯೆ ಹೇಗೆ ಬಗೆಹರಿಸಬಹುದೆಂಬ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಕೇಳಲು ಚರ್ಚೆ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಕೇವಲ 27 ಟ್ರಾಫಿಕ್ ವಾರ್ಡನ್ ಗಳಿದ್ದು, ಅದೂ ಜನದಟ್ಟಣೆಯ ನಗರಕ್ಕೆ ಸಾಲದಾಗಿದ್ದು ಇಲ್ಲಿ ಕನಿಷ್ಠ 200 ವಾರ್ಡನ್ ಗಳ ಅವಶ್ಯಕತೆಯಿದೆ ಎಂದರು.ಟ್ರಾಫಿಕ್ ಸುಗಮಗೊಳಿಸಲು ಪೊಲೀಸರೊಂದಿಗೆ ಟ್ರಾಫಿಕ್ ವಾರ್ಡನ್ ಗಳು, ಸಾರ್ವಜನಿಕರು ...

The post ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಸಾರ್ವಜನಿಕರೊಂದಿಗೆ ಚರ್ಚೆ: 6 ತಿಂಗಳೊಳಗೆ ಸಮಸ್ಯೆ ಬಗೆಹರಿಸಲು ಸಲಹೆ ಸೂಚನೆ appeared first on V4News.This post first appeared on V4news, please read the originial post: here

Share the post

ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಸಾರ್ವಜನಿಕರೊಂದಿಗೆ ಚರ್ಚೆ: 6 ತಿಂಗಳೊಳಗೆ ಸಮಸ್ಯೆ ಬಗೆಹರಿಸಲು ಸಲಹೆ ಸೂಚನೆ

×

Subscribe to V4news

Get updates delivered right to your inbox!

Thank you for your subscription

×