Get Even More Visitors To Your Blog, Upgrade To A Business Listing >>

ಮೂಡಬಿದಿರೆ: ಪದವಿ ವಿದ್ಯಾರ್ಥಿ ಆತ್ಮಹತ್ಯೆ

1452235921-1477

ಮೂಡಬಿದಿರೆಯಲ್ಲಿ ಪದವಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ನೀರ್ಕೆರೆಯ ಗೋಪಾಲ(21) ಮೃತ ವಿದ್ಯಾರ್ಥಿ. ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಡೆತ್‌ನೋಟ್ ಪೊಲೀಸರಿಗೆ ಲಭಿಸಿದೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.This post first appeared on V4news, please read the originial post: here

Share the post

ಮೂಡಬಿದಿರೆ: ಪದವಿ ವಿದ್ಯಾರ್ಥಿ ಆತ್ಮಹತ್ಯೆ

×

Subscribe to V4news

Get updates delivered right to your inbox!

Thank you for your subscription

×