Get Even More Visitors To Your Blog, Upgrade To A Business Listing >>

ಉಚ್ಚಿಲ ಸಂಕೊಳಿಗೆ ಬಳಿ ಸರಣಿ ಅಪಘಾತ : ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯ

3b1b7d80-fd4a-4db2-bcb2-69f9e689bebd copy

ರಾಷ್ಟ್ರೀಯ ಹೆದ್ದಾರಿ 66ರ ಸಂಕೊಳಿಗೆ ನಿವಾಸಿ ಸೋಮನಾಥ ಎಂಬವರ ಮನೆಯ ಶೆಡ್ ಗೆ ನುಗ್ಗಿದ ಮಿನಿ ಟೆಂಪೊ ಬದಿಗೆ ನಿಲ್ಲಲು ನಿಧಾನವಾದಾಗ ಹಿಂದಿನಿಂದ ಮೀನಿನ ವಾಹನ ಡಿಕ್ಕಿ ಮೀನಿನ ವಾಹನಕ್ಕೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ.8bbd4e08-1553-41e3-9cf8-c235c8728802 copy

498097e1-04aa-4dc9-91ae-19298d6e81b0 copyಟೆಂಪೋಗೆ ಪಿಕಪ್, ಪಿಕಪ್ ಗೆ ಇನ್ನೊಂದು ಪಿಕಪ್, ಆ ಪಿಕಪ್ ಗೆ ಮಾರುತಿ ಕಾರು ಡಿಕ್ಕಿ. ನಾಲ್ಕು ವಾಹನಗಳ ಸರಣಿ ಅಪಘಾತ ನಡೆದಿದೆ. ಅಪಘಾತದಲ್ಲಿ ವಾಹನಗಳು ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದರು ಪ್ರಾಣಾಪಯದಿಂದ ಪಾರಾದ ಘಟನೆ ನಡೆದಿದೆ.This post first appeared on V4news, please read the originial post: here

Share the post

ಉಚ್ಚಿಲ ಸಂಕೊಳಿಗೆ ಬಳಿ ಸರಣಿ ಅಪಘಾತ : ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯ

×

Subscribe to V4news

Get updates delivered right to your inbox!

Thank you for your subscription

×