Get Even More Visitors To Your Blog, Upgrade To A Business Listing >>

ಮಂಜೇಶ್ವರ ಜನರಲ್ ಆಸ್ಪತ್ರೆಯಲ್ಲಿ ಲಂಚಾವತಾರ ಪ್ರಕರಣ : ಲಂಚ ಸ್ವೀಕರಿಸಲು ಮುಂದಾದ ವೈದ್ಯರ ರಕ್ಷಣೆಗೆ ಪ್ರಯತ್ನ

vlcsnap-2016-08-09-14h10m25s169 copy

ಮಂಜೇಶ್ವರ: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸಿದ ದಲಿತ ಯುವತಿಯೊಬ್ಬಳಿಂದ ಲಂಚ ವನ್ನು ಸ್ವೀಕರಿಸಲು ಮುಂದಾದ ವೈದ್ಯರನ್ನು ಸಂರಕ್ಷಿಸಲು ಭಾರೀ ಪ್ರಯತ್ನ ನಡೆಯುತ್ತಿರುವುದಾಗಿ ಆರೋಪಗಳು ಕೇಳಿ ಬರುತ್ತಿವೆ.vlcsnap-2016-08-09-14h10m29s459 copyಆಸ್ಪತ್ರೆಯ ವೈದ್ಯರುಗಳು ದಲಿತ ಯುವತಿಯ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಯಾರಲ್ಲೂ ಲಂಚದ ಬೇಡಿಕೆ ಇಟ್ಟಿಲ್ಲವೆಂಬುದಾಗಿ ಜಿಲ್ಲಾಧಿಕಾರಿ, ಜಿಲ್ಲಾ ವಿಅದ್ಯಾಧಿಕಾರಿ ಹಾಗೂ ಶಾಸಕರ ಸಮ್ಮುಖದಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರೆ ದಲಿತ ಯುವತಿ ಲಂಚವನ್ನು ಪಡೆಯಲು ಮುಂದಾಗಿರುವುದನ್ನು ಬಲವಾಗಿಯೇ ಹಿಡಿದಿದ್ದಾರೆ. ವೈದ್ಯರು ಇದೀಗ ಯಾವುದೇ ಸುಳ್ಳನ್ನು ಹೇಳಿದರೂ ನಾನು ಹೆದರುವುದಿಲ್ಲ. ನನ್ನಲ್ಲಿ ವೈದ್ಯರುಗಳು ಲಂಚ ಕೇಳಿರುವುದನ್ನು ನನು ಎಲಿಯೂ ಬೇಕಾದರೂ ಹೇಳುವುದಾಗಿ ದಲಿತ ಯುವತಿ ಹೇಳುತಿದ್ದಾಳೆ. ಆದರೆ ದಲಿತ ಯುವತಿಯ ಹೇಳಿಕೆಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಲಂಚಕೋರ ವೈದ್ಯರಿಗೆ ಇದೊಂದು ವರದಾನವಾಗಿ ಪರಿಣಮಿಸಿದೆ. ಆದರೆ ಜನರಲ್ ಆಸ್ಪತ್ರೆಯ ವಿಅದ್ಯರುಗಳು ಲಂಚ ಪಡೆದಿರುವುದಾಗಿ ಸುದ್ದಿಯಾದಂದಿನಿಂದ ನಗರದಲ್ಲಿ ಪ್ರತಿಭಟನೆಗಳು ತಾರಕ್ಕೇರುತ್ತಾ ಇದೆ.This post first appeared on V4news, please read the originial post: here

Share the post

ಮಂಜೇಶ್ವರ ಜನರಲ್ ಆಸ್ಪತ್ರೆಯಲ್ಲಿ ಲಂಚಾವತಾರ ಪ್ರಕರಣ : ಲಂಚ ಸ್ವೀಕರಿಸಲು ಮುಂದಾದ ವೈದ್ಯರ ರಕ್ಷಣೆಗೆ ಪ್ರಯತ್ನ

×

Subscribe to V4news

Get updates delivered right to your inbox!

Thank you for your subscription

×