Get Even More Visitors To Your Blog, Upgrade To A Business Listing >>

ಉಡುಪಿಯಲ್ಲಿ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ : ಜಿಲ್ಲಾ ಕಾನೂನು ಪ್ರಾಧಿಕಾರ ವತಿಯಿಂದ ಆಯೋಜನೆ

vlcsnap-2016-07-18-15h40m53s144 copy

ಜಿಲ್ಲಾ ಕಾನೂನು ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಸಪ್ತಾಹ ಕಾರ್‍ಯಕ್ರಮ ಉಡುಪಿಯಲ್ಲಿ ನಡೆಯಿತು. ಉಡುಪಿಯ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್‍ಯಕ್ರಮಕ್ಕೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಧಿಶ ಶಿವಶಂಕರ್ ಟಿ. ಅಮರಣ್ಣನವರು ಕಾರ್‍ಯಕ್ರಮಕ್ಕೆ ಚಾಲನೆ ನೀಡಿದ್ರು.
ವಿವಿಧ ಹಣ್ಣುಗಳ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥೀಗಳಲ್ಲಿ ಪರಿಸರದ ಬಗ್ಗೆ ಆಸಕ್ತಿಯನ್ನು ಮೂಡಿಸಿದ್ರು.vlcsnap-2016-07-18-15h39m30s822 copy

vlcsnap-2016-07-18-15h40m29s798 copyಈ ಸಂದರ್ಭ ಮಾಧ್ಯಮದರೊಂದಿಗೆ ಮಾತನಾಡಿದ ನ್ಯಾಯಾಧಿಶರು ಜಿಲ್ಲಾ ಕಾನೂನು ಪ್ರಾಧಿಕಾರದ ವತಿಯಿಂದ ಪ್ರತೀ ವರ್ಷ ವನಮಹೋತ್ಸವ ಸಪ್ತಾಹವನ್ನು ಆಚರಿಸುತ್ತಿದ್ದು, ಇಂದು ಮೊದಲ ಕಾರ್‍ಯಕ್ರಮವಾಗಿದೆ. ಗಿಡಗಳನು ನೆಡುವ ಮೂಲಕ ಪರಿಸರದ ಸಮತೋಲನವನು ಕಾಯ್ದುಕೊಳ್ಳಬಹುದು. ಮರಗಳಿಂದ ಸಿಗುವ ಆಮ್ಲಜನಕದಿಂದ ಮಾನವರ ಉಸಿರಾಟಕ್ಕೆ ಅನುಕೂಲವಾಗಿ ಉತ್ತಮವಾದ ಆರೋಗ್ಯವನು ಪಡೆದುಕೊಳ್ಳಬಹುದು. ಜೊತೆಗೆ ಕಾಲಕಾಲಕ್ಕೆ ಮಳೆ ಬಂದು ಪರಿಸರವನ್ನು ಸುಸ್ತಿಯಲ್ಲಿ ಇಡಲು ಅನುಕೂಲವಾಗುತ್ತದೆ. ಇಂತಹ ಕಾರ್‍ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ವರದಿ: ಪಲ್ಲವಿ ಸಂತೋಷ್



This post first appeared on V4news, please read the originial post: here

Share the post

ಉಡುಪಿಯಲ್ಲಿ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ : ಜಿಲ್ಲಾ ಕಾನೂನು ಪ್ರಾಧಿಕಾರ ವತಿಯಿಂದ ಆಯೋಜನೆ

×

Subscribe to V4news

Get updates delivered right to your inbox!

Thank you for your subscription

×