Get Even More Visitors To Your Blog, Upgrade To A Business Listing >>

ನಿಷೇದಿತ ತಂಬಾಕು ಉತ್ಪನ್ನ ಹಾಗೂ ಮದ್ಯ ವಶ : ವಾಮಂಜೂರು ಚೆಕ್‌ಪೋಸ್ಟ್ ಬಳಿ ಕಾರ್ಯಾಚರಣೆ

vlcsnap-2016-07-18-16h49m40s818 copy

ಮಂಜೇಶ್ವರ: ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಮಂಗಳೂರಿನಿಂದ ಕಾಸರಗೋಡು ಕಡೆ ಸಾಗಿಸಲಾಗುತಿದ್ದ ಸುಮಾರು 40 ಸಾವಿರ ರೂ. ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನ ಹಾಗೂ ಮದ್ಯವನ್ನು ಅಬಕಾರಿ ಪೊಲೀಸರು ವಾಮಂಜೂರು ಚೆಕ್ ಪೋಸ್ಟ್ ನಿಂದ ಇಂದು ಮದ್ಯಾಹ್ನ ವಶಪಡಿಸಿಕೊಂಡಿದ್ದಾರೆ.vlcsnap-2016-07-18-16h49m45s534 copyಬಸ್ಸಿನ ಹಿಂಬಾಗದ ಸೀಟಿನಡಿಯಲ್ಲಿ ಇರಿಸಲಾಗಿದ್ದ ಚೀಳವೊಂದರಲ್ಲಿ ಮದ್ಯ ಹಾಗೂ ನಿಷೇಧಿತ ತಂಬಾಕು ಉತ್ಪನ್ನ ಪತ್ತೆಯಾಗಿದೆ. ಈ ಸಂಬಂಧ ಯಾರನ್ನೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳು ಕೇರಳಕ್ಕೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತಪಾಸಣಾ ಕೇಂದ್ರಗಳಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ತಪಾಸಣೆಯನು ಬಿಗಿ ಗೊಳಿಸಲಾಗಿರುವುದಾಗಿ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ. ವಶಪಡಿಸಲಾದ ಮದ್ಯವನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವರದಿ: ರೆಹಮಾ ಉದ್ಯಾವರ, ಮಂಜೇಶ್ವರThis post first appeared on V4news, please read the originial post: here

Share the post

ನಿಷೇದಿತ ತಂಬಾಕು ಉತ್ಪನ್ನ ಹಾಗೂ ಮದ್ಯ ವಶ : ವಾಮಂಜೂರು ಚೆಕ್‌ಪೋಸ್ಟ್ ಬಳಿ ಕಾರ್ಯಾಚರಣೆ

×

Subscribe to V4news

Get updates delivered right to your inbox!

Thank you for your subscription

×