Get Even More Visitors To Your Blog, Upgrade To A Business Listing >>

ಕಾಂಕ್ರೀಟ್ ಸ್ಟೆಪ್ ಕುಸಿದು ಮೈ ಮೇಲೆ ಬಿದ್ದು ಮೇಸ್ತ್ರಿ ಮೃತ್ಯು: ಪ್ರಸನ್ನ ಮೃತಪಟ್ಟ ವ್ಯಕ್ತಿ

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪದ ಮನೆಯೊಂದರ ಕಾಂಕ್ರೀಟ್ ಸ್ಟಪ್ ಕುಸಿದು ಮೈ ಮೇಲೆ ಬಿದ್ದು ಮೇಸ್ತ್ರಿಯೋರ್ವ ರು ಮೃತಪಟ್ಟ ಘಟನೆ  ಸಂಭವಿಸಿದೆ.

ಮೃತರನ್ನು ಮೂಲತಾ ತ್ರಿಶ್ಶೂರು ನಿವಾಸಿ ಮಂಜೇಶ್ವರದಲ್ಲಿ ವಾಸವಿರುವ ರಾಮನ್ ಎಂಬವರ ಪುತ್ರ ಪ್ರಸನ್ನ(42) ಎಂದು ಗುರುತಿಸಲಾಗಿದೆ. ಇಲ್ಲಿನ ಜಯರಾಜ್ ಎಂಬವರ ಮನೆಯಲ್ಲಿ ಸಾರಣೆ ಕೆಲಸ ಮಾಡುತ್ತಿದ್ದ ವೇಳೆ ಕಾಂಕ್ರೀಟ್ ಸ್ಟಪ್ ಕುಸಿದು ಪ್ರಸನ್ನರ ಮೈ ಮೇಲೆ ಬಿದ್ದಿದೆ. ಕಾಂಕ್ರೀಟ್ ನ ಅಡಿಯಲ್ಲಿ ಸಿಳುಕಿದ ಇವರನ್ನು ಉಪ್ಪಳದಿಂದ ತಲುಪಿದ ಅಗ್ನಿಶಾಮಕ ಧಳ ಮೇಲಕ್ಕೆತ್ತಿದೆ. ಮೃತದೇಹ ವನ್ನು ಮಂಗಲ್ಪಾಡಿ ಸಿ.ಎಚ್ಚ್ ಸಿ ಶವಾಗಾರದಲ್ಲಿಡಲಾಗಿದೆ. ಘಟನೆ ತಿಳಿದು ಮಂಜೇಶ್ವರ ಪೋಲೀಸರು ಆಗಮಿಸಿದ್ದಾರೆ.

The post ಕಾಂಕ್ರೀಟ್ ಸ್ಟೆಪ್ ಕುಸಿದು ಮೈ ಮೇಲೆ ಬಿದ್ದು ಮೇಸ್ತ್ರಿ ಮೃತ್ಯು: ಪ್ರಸನ್ನ ಮೃತಪಟ್ಟ ವ್ಯಕ್ತಿ appeared first on V4News.



This post first appeared on V4news, please read the originial post: here

Share the post

ಕಾಂಕ್ರೀಟ್ ಸ್ಟೆಪ್ ಕುಸಿದು ಮೈ ಮೇಲೆ ಬಿದ್ದು ಮೇಸ್ತ್ರಿ ಮೃತ್ಯು: ಪ್ರಸನ್ನ ಮೃತಪಟ್ಟ ವ್ಯಕ್ತಿ

×

Subscribe to V4news

Get updates delivered right to your inbox!

Thank you for your subscription

×