Get Even More Visitors To Your Blog, Upgrade To A Business Listing >>

ತೊಡಿಕಾನದಲ್ಲಿ ರಬ್ಬರ್ ತೋಟಕ್ಕೆ ಬೆಂಕಿ : ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ

ಸುಳ್ಯ:ತೊಡಿಕಾನ ಗ್ರಾಮದ ಕುಂಟುಕಾಡು ಎಂಬಲ್ಲಿ ವಿದ್ಯುತ್ ಶಾರ್ಟ್ ಸೆಕ್ಯೂಟ್‌ನಿಂದಾಗಿ 800 ಕ್ಕೂ ಅಧಿಕ ರಬ್ಬರ್ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಕುಂಟುಕಾಡು ದಿ.ಕೊರಗಪ್ಪ ಗೌಡ ಎಂಬರ ಮಗ ಬಾಲಕೃಷ್ಣ ಎಂಬವರ ಜಾಗದಲ್ಲಿ ವಿದ್ಯುತ್ ಟಿ.ಸಿ ಯೊಂದು ಇದ್ದು, ಪಕ್ಕದಲ್ಲಿಯೇ ಬಾಲಕೃಷ್ಣರಿಗೆ ಸೇರಿದ ಸುಮಾರು 1300 ಕ್ಕೂ ಅಧಿಕ 6  ವರ್ಷದ ರಬ್ಬರ್ ಗಿಡಗಳಿದ್ದವು. ವಿದ್ಯುತ್ ಟಿ.ಸಿಯಲ್ಲಿ ಬೆಂಕಿ ಉಂಟಾಗಿ ಅಲ್ಲಿಂದ ರಬ್ಬರ್ ತೋಟಕ್ಕೆ ಬೆಂಕಿ ಹರಡಿತ್ತು. ಇದರಿಂದ ಸುಮಾರು 800 ಕ್ಕೂ ಅಧಿಕ ರಬ್ಬರ್ ಮರಗಳಿಗೆ ಬೆಂಕಿಯಲ್ಲಿ ಉರಿದುಹೋಯಿತು. ಬಳಿಕ ಸುಮಾರು 30  ಜನರ ತಂಡ ಬಂದು ಬೆಂಕಿಯನ್ನು ನಂದಿಸಿದದರು ಎಂದು ತಿಳಿದು ಬಂದಿದೆ.

ವರದಿ: ಪದ್ಮನಾಭ ಸುಳ್ಯ

The post ತೊಡಿಕಾನದಲ್ಲಿ ರಬ್ಬರ್ ತೋಟಕ್ಕೆ ಬೆಂಕಿ : ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ appeared first on V4News.



This post first appeared on V4news, please read the originial post: here

Share the post

ತೊಡಿಕಾನದಲ್ಲಿ ರಬ್ಬರ್ ತೋಟಕ್ಕೆ ಬೆಂಕಿ : ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ

×

Subscribe to V4news

Get updates delivered right to your inbox!

Thank you for your subscription

×