Get Even More Visitors To Your Blog, Upgrade To A Business Listing >>

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ತೊಡಗಿಕೊಂಡ ಕಾರ್ಕಳದ ಪಡುತಿರುಪತಿ ಕ್ರಿಕೆಟರ್ಸ್ ಸಂಘಟನೆ

ಕಾರ್ಕಳ : ರಾಷ್ಟ್ರಾದ್ಯಂತ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ಮತ್ತು ಹಸಿದವರಿಗೆ ಪಡುತಿರುಪತಿ ಕ್ರಿಕೆಟರ್ಸ್ ತಂಡದಿಂದ ಕಳೆದ 11ದಿನಗಳಿಂದ ನಿತ್ಯವೂ ಹೊಟ್ಟೆ ತುಂಬಿಸುವ ಕೆಲಸವಾಗುತ್ತಿದ್ದು ಈ ತಂಡದ ಕಾರ್ಯ ವೈಖರಿಯನ್ನು ಕಂಡು ಇದೀಗ ತಾಲೂಕು ಆಡಳಿತ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಪಡುತಿರುಪತಿ ಕ್ರಿಕೆಟ್ ತಂಡದಿಂದ ನಿತ್ಯವೂ ಪೊಲೀಸ್ರಿಗೆ, ಪುರಸಭೆ ಪೌರ ಕಾರ್ಮಿಕರಿಗೆ, ಅರೋಗ್ಯ ಇಲಾಖೆಯ ಸಿಬ್ಬಂದಿ, ಸರಕಾರಿ ಆಸ್ಪತ್ರೆ ಶ್ರಶೂಷಕಿಯರಿಗೆ, ಹಾಗೆ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಊಟದ ವ್ಯವಸ್ಥೆಯನ್ನ ಕಳೆದ 11 ದಿನಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಪಡುತಿರುಪತಿ ತಂಡದ ಸದಸ್ಯರ ನೇತೃತ್ವದಲ್ಲಿ, ತಂಡದ ಸದಸ್ಯರಾದ ಹಾಗೂ ಪ್ರತಿಕೆ ವಿತರಕರಾದ ಗೋವಿಂದಾರಾಯ ಪೈ ಹಾಗೂ ಅವರ ಸಹೋದರ ರಾಘವೇಂದ್ರ ಪೈ ಇವರ ಸಹಕಾರದಲ್ಲಿ ಈ ಸಾಮಾಜಿಕ ಕಾರ್ಯ ಚಟುವಟಿಕೆ ನಡೆಯುತ್ತಿದೆ



This post first appeared on V4news, please read the originial post: here

Share the post

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ತೊಡಗಿಕೊಂಡ ಕಾರ್ಕಳದ ಪಡುತಿರುಪತಿ ಕ್ರಿಕೆಟರ್ಸ್ ಸಂಘಟನೆ

×

Subscribe to V4news

Get updates delivered right to your inbox!

Thank you for your subscription

×