Get Even More Visitors To Your Blog, Upgrade To A Business Listing >>

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ 4ನೇ ಸಮ್ಮೇಳನ: ಮಂಗಳೂರಿನ ಎನ್ ಜಿಓ ಸಭಾಂಗಣದಲ್ಲಿ ಕಾರ್ಯಕ್ರಮ

Tags: zwnj

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ೪ನೇ ಸಮ್ಮೇಳನವು ನಗರದ ವಿ.ವಿ. ಕಾಲೇಜಿನ ಸಮೀಪದಲ್ಲಿರುವ ಎನ್.ಜಿ.ಓ ಹಾಲ್ ಸಭಾಂಗಣದಲ್ಲಿ ನಡೆಯಿತು.

ಸಮೇಳನದಲ್ಲಿ ಸಿ‌ಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ್ ಆಚಾರಿ ಮಾತನಾಡಿ, ಸಿ‌ಐಟಿಯು ಬೀದಿ ಬದಿ ವ್ಯಾಪಸ್ಥರ ಪರವಾಗಿ ನಿರಂತರ ಹೋರಾಟ ಮಾಡುತ್ತಾ ಬರುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ ಅಂತಾ ಹೇಳಿದರು. ಈ ಸಂದರ್ಭದಲ್ಲಿ ವಾಸುದೇವ್ ಉಚ್ಚಿಲ,ಬೀದಿ ಬದಿ ವ್ಯಾಪಾರಸ್ಥರ ಸಂಘ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಮತ್ತಿತರು ಉಪಸ್ಥತರಿದ್ದರು.

ವರದಿ: ನಾಗೇಶ್ ಕಾವೂರು

The post ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ 4ನೇ ಸಮ್ಮೇಳನ: ಮಂಗಳೂರಿನ ಎನ್ ಜಿಓ ಸಭಾಂಗಣದಲ್ಲಿ ಕಾರ್ಯಕ್ರಮ appeared first on V4News.



This post first appeared on V4news, please read the originial post: here

Share the post

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ 4ನೇ ಸಮ್ಮೇಳನ: ಮಂಗಳೂರಿನ ಎನ್ ಜಿಓ ಸಭಾಂಗಣದಲ್ಲಿ ಕಾರ್ಯಕ್ರಮ

×

Subscribe to V4news

Get updates delivered right to your inbox!

Thank you for your subscription

×