Get Even More Visitors To Your Blog, Upgrade To A Business Listing >>

ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ:ವಿಜೃಂಭಣೆಯಿಂದ ನಡೆದ ಮಹಾ ರಥೋತ್ಸವ.

ಬಂಟ್ವಾಳ: ವಟಪುರ ಕ್ಷೇತ್ರ ಖ್ಯಾತಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಮಹಾರಥೋತ್ಸವ ಬುಧವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಮಲ್ಲಿಗೆ ಪ್ರಿಯ ವೆಂಕಟರಮಣ ಸ್ವಾಮಿಗೆ ಭಕ್ತರು ಚೆಂಡು ಮಲ್ಲಿಗೆ ಹೂ ಸಮರ್ಪಿಸಿ ಪುನೀತರಾದರು. ಮಹಾಪ್ರಾರ್ಥನೆ, ಯಜ್ಞಾರಂಭ, ದೀಪನಮಸ್ಕಾರ, ಬೆಳ್ಳಿಪಲ್ಲಕ್ಕಿ ಉತ್ಸವ , ವಸಂತ ಪೂಜೆ ನಡೆದವು. ಈ ಸಂದರ್ಭ ಸಂಸದ ನಳೀನ್ ಕುಮಾರ್ ಕಟೀಲು ಭೇಟಿ ನೀಡಿ ರಥಾರೂಢ ವೆಂಕಟರಮಣ ದೇವರ ದರ್ಶನ ಪಡೆದರು.



This post first appeared on V4news, please read the originial post: here

Share the post

ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ:ವಿಜೃಂಭಣೆಯಿಂದ ನಡೆದ ಮಹಾ ರಥೋತ್ಸವ.

×

Subscribe to V4news

Get updates delivered right to your inbox!

Thank you for your subscription

×