Get Even More Visitors To Your Blog, Upgrade To A Business Listing >>

ಮಂಗಳೂರಲ್ಲಿ ಪತ್ರಕರ್ತರನ್ನ ತಬ್ಬಿಕೊಂಡ ರಮಾನಾಥ ರೈ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಘಟನೆ. ತಬ್ಬಿ ಭಾರತ ಬಂದ್‌ಗೆ ಬೆಂಬಲ ಕೋರಿದ ರಮಾನಾಥ ರೈ. ರಮಾನಾಥ ರೈ ಆಲಿಂಗನಕ್ಕೆ ಪತ್ರಕರ್ತರ ಸಾಥ್.

ಇತ್ತೀಚಿಗೆ ಅವಿಶ್ವಾಸ ಮತ ಗೊತ್ತುವಳಿ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನ ಆಲಿಂಗನ ಮಾಡಿದ ಗಮನ ಸೆಳೆದಿದ್ರು. ಇದೀಗ ಮಾಜಿ ಸಚಿವ ರಮಾನಾಥ ರೈ ಸರದಿ. ಹೌದು. ಮಂಗಳೂರಲ್ಲಿ ಮಾಜಿ ಸಚಿವ ರಮಾನಾಥ್ ರೈ, ಪತ್ರಕರ್ತರನ್ನ ತಬ್ಬುವ ಮೂಲಕ ಭಾರತ್ ಬಂದ್ ಗೆ ಬೆಂಬಲ ಕೋರಿದರು. ಸೆಪ್ಟೆಂಬರ್ 10 ರ ಸೋಮವಾರ ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್ ನಡೆಯಲಿದೆ. ಹೀಗಾಗಿ ಮಾಜಿ ಸಚಿವ ರಮಾನಾಥ ರೈ ವಿಭಿನ್ನವಾಗಿ ಪತ್ರಕರ್ತರನ್ನು ತಬ್ಬಿಕೊಂಡು ಬೆಂಬಲ ಕೋರಿದ್ರು. ಪತ್ರಕರ್ತರ ಜೊತೆಗೆ ಮಾಜಿ ಸಚಿವ ರಮಾನಾಥ ರೈ ಈಗಲೂ ಸ್ನೇಹಪರವಾಗಿರುವುದೇ ವಿಶೇಷ.



This post first appeared on V4news, please read the originial post: here

Share the post

ಮಂಗಳೂರಲ್ಲಿ ಪತ್ರಕರ್ತರನ್ನ ತಬ್ಬಿಕೊಂಡ ರಮಾನಾಥ ರೈ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಘಟನೆ. ತಬ್ಬಿ ಭಾರತ ಬಂದ್‌ಗೆ ಬೆಂಬಲ ಕೋರಿದ ರಮಾನಾಥ ರೈ. ರಮಾನಾಥ ರೈ ಆಲಿಂಗನಕ್ಕೆ ಪತ್ರಕರ್ತರ ಸಾಥ್.

×

Subscribe to V4news

Get updates delivered right to your inbox!

Thank you for your subscription

×