Get Even More Visitors To Your Blog, Upgrade To A Business Listing >>

ಶುಕ್ರವಾರ ತಡರಾತ್ರಿ 11.54ರ ವೇಳೆಗೆ ಆರಂಭಗೊಂಡ ಚಂದ್ರಗ್ರಹಣವು ನಸುಕಿನ 3.49 ವೇಳೆಗೆ ಮುಕ್ತಾಯಗೊಂಡಿತು. ಮಧ್ಯರಾತ್ರಿ ಆಗಸದಲ್ಲಿನ ಕೆಂಪು ಚಂದಿರನನ್ನು ಖಗೋಳಾಸಕ್ತರು ಕಣ್ತುಂಬಿಕೊಂಡರು.

ಭಾರತದಲ್ಲೂ ಗ್ರಹಣ ಗೋಚರವಾಗಿದ್ದು, ಆಸಕ್ತರು ಕಣ್‌ತುಂಬಿಕೊಂಡರು. ವಿವಿಧೆಡೆ ಚಂದ್ರನ ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು ವಿವಿಧ ಬಣ್ಣಗಳಿಂದ ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಿದ್ದಾನೆ. ಕೆಲವೆಡೆ ಕೆಂಪಾಗಿ ರಕ್ತ ಚಂದಿರ ನಾದರೆ, ನೀಲಿ, ಕಿತ್ತಳೆ, ಕಡು ಕಪ್ಪಾಗಿ ಕಂಡು ಬಂದಿದ್ದಾನೆ.ಕೆಲವೆಡೆ ಖಗೋಲಾಸಕ್ತರಿಗೆ ದಟ್ಟ ಮೋಡಗಳು ಚಂದಿರನಿಗೆ ತಡೆಯಾದವು.ದೆಹಲಿ, ಚೆನ್ನೈ, ಬೆಂಗಳೂರು ಕೊಪ್ಪಳ, ದಾವಣಗೆರೆ, ಮಂಗಳೂರಿನಲ್ಲಿ ಚಂದ್ರನ ದರ್ಶನವಾಗಿರುವ ಬಗ್ಗೆ ವರದಿಯಾಗಿದೆ.ಗ್ರೀಕ್, ಇಸ್ರೇಲ್, ಅಬುದಾಭಿ, ಸ್ವಿಟ್ಜರ್ಲೆಂಡ್, ಆಫ್ರಿಕಾದ ಕೆಲ ದೇಶಗಳಲ್ಲೂ ಗ್ರಹಣದ ರಕ್ತ ಚಂದಿರ ಕಂಡು ಬಂದಿದ್ದಾನೆ.



This post first appeared on V4news, please read the originial post: here

Share the post

ಶುಕ್ರವಾರ ತಡರಾತ್ರಿ 11.54ರ ವೇಳೆಗೆ ಆರಂಭಗೊಂಡ ಚಂದ್ರಗ್ರಹಣವು ನಸುಕಿನ 3.49 ವೇಳೆಗೆ ಮುಕ್ತಾಯಗೊಂಡಿತು. ಮಧ್ಯರಾತ್ರಿ ಆಗಸದಲ್ಲಿನ ಕೆಂಪು ಚಂದಿರನನ್ನು ಖಗೋಳಾಸಕ್ತರು ಕಣ್ತುಂಬಿಕೊಂಡರು.

×

Subscribe to V4news

Get updates delivered right to your inbox!

Thank you for your subscription

×