Get Even More Visitors To Your Blog, Upgrade To A Business Listing >>

ಲಾಠಿ ಹಿಡಿಯುವ ಕೈಯ್ಯಲ್ಲಿ ಬ್ಯಾಟ್, ಬಾಲ್ ಕೊಂಚ ರಿಲ್ಯಾಕ್ಸ್ ಮಾಡಿಕೊಂಡ ಆರಕ್ಷಕರು

ಸದಾ ಅಪರಾಧಿಗಳ ಬೆನ್ನತ್ತುತ್ತಿರುವ ಪೊಲೀಸರು ಶನಿವಾರ ಬೆಳಗ್ಗೆ ಕೊಂಚ ರಿಲ್ಯಾಕ್ಸ್ ಆದರು. ಲಾಠಿ ಹಿಡಿವ ಕೈಯ್ಯಲ್ಲಿ ಬ್ಯಾಟ್, ಬಾಲ್ ಕಾಣಸಿಕ್ಕವು. ಹಿರಿಯ ಅಧಿಕಾರಿ, ಸಾಮಾನ್ಯ ಪೇದೆ ಎನ್ನುವ ಯಾವ ಬೇಧ ಭಾವವಿಲ್ಲದೆ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ನಿತ್ಯ ಖಾಕಿ ಧರಿಸಿ ಕೇಸು, ಟ್ರಾಫಿಕ್ ಅಂತಾ ಸದಾ ಕರ್ತವ್ಯದಲ್ಲಿ ಬ್ಯುಸಿಯಲ್ಲಿರುತ್ತಿದ್ದ ಪೊಲೀಸರು ಸ್ಪೋರ್ಟ್ಸ್ ಡ್ರೆಸ್ ಧರಿಸಿ ಮೈದಾನಕ್ಕಿಳಿದ್ರು. ಎಲ್ಲಾ ಪೊಲೀಸರು ತಮ್ಮ ಎಂದಿನ ಕರ್ತವ್ಯದ ಒತ್ತಡವನ್ನು ಮರೆತು ಉಲ್ಲಾಸದಿಂದ ಕ್ರಿಕೆಟ್ ಆಡಿರುವ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ.



This post first appeared on V4news, please read the originial post: here

Share the post

ಲಾಠಿ ಹಿಡಿಯುವ ಕೈಯ್ಯಲ್ಲಿ ಬ್ಯಾಟ್, ಬಾಲ್ ಕೊಂಚ ರಿಲ್ಯಾಕ್ಸ್ ಮಾಡಿಕೊಂಡ ಆರಕ್ಷಕರು

×

Subscribe to V4news

Get updates delivered right to your inbox!

Thank you for your subscription

×