Get Even More Visitors To Your Blog, Upgrade To A Business Listing >>

ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ: ಕಾರ್ಕಳದ ಬಜಗೋಳಿಯಲ್ಲಿ ನಡೆದ ಘಟನೆ

ಗುಜರಾತ್ ನಿಂದ ಕಾಕ೯ಳ ನಲ್ಲೂರು ಬೀಡಿ ಬ್ರಾಂಚ್ ಗೆ ಎಲೆಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ರಸ್ತೆಬದಿಯಲ್ಲಿ ಇದ್ದ ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ಶಾಟ್೯ಸಕ್ಯೂ೯ಟ್ ನಿ೦ದ ಲಾರಿಗೆ ಬೆಂಕಿ  ತಗುಲಿದೆ ಸುಮಾರು 3 ಗಂಟೆಗಳ ಕಾಲ ಅಗ್ನಿಶಾಮಕದಳದಿಂದ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದರು.

ಆದರೂ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.  ಕಾರ್ಕಳದ ಬಜಗೋಳಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ

– ವರದಿ: ಕೆ.ಎಂ. ಖಲೀಲ್ ಕಾರ್ಕಳ

The post ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ: ಕಾರ್ಕಳದ ಬಜಗೋಳಿಯಲ್ಲಿ ನಡೆದ ಘಟನೆ appeared first on V4News.This post first appeared on V4news, please read the originial post: here

Share the post

ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ: ಕಾರ್ಕಳದ ಬಜಗೋಳಿಯಲ್ಲಿ ನಡೆದ ಘಟನೆ

×

Subscribe to V4news

Get updates delivered right to your inbox!

Thank you for your subscription

×