Get Even More Visitors To Your Blog, Upgrade To A Business Listing >>

ಬೆಂಗಳೂರಿನಿಂದ ಅಮ್‌ಸ್ಟರ್‌ಡಾಮ್, ಚೆನ್ನೆಯ್‌ನಿಂದ ಪ್ಯಾರಿಸ್, ಜೆಟ್ ಏರ್‌ವೇಸ್‌ನಿಂದ ನೇರ ವಿಮಾನಗಳು ಆರಂಭ

Tags: agravesup

A330-300 Airbus Jet Airways

ಜೆಟ್ ಏರ್ವೇಸ್ ವಿಮಾನ ಯಾನ ಸಂಸ್ಥೆಯು ಬೆಂಗಳೂರಿನಿಂದ ಆಮ್ಸ್ಟರ್ಡ್ಯಾಂ ಮತ್ತು ಚೆನ್ನೈನಿಂದ ಪ್ಯಾರಿಸ್ಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.
ಅಕ್ಟೋಬರ್ ೨೯ರಿಂದ ಈ ವಿಮಾನಗಳ ಸೇವೆ ಕಾರ್ಯರೂಪಕ್ಕೆ ಬರಲಿದೆ. ವಿಮಾನ ಯಾನ ಸಂಸ್ಥೆಯು ಅಸ್ತಿತ್ವಕ್ಕೆ ಬಂದ ೨೪ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಹೊಸ ಸೇವೆಗಳ ಬಗ್ಗೆ ಪ್ರಕಟಿಸಲಾಗಿದೆ.



This post first appeared on V4news, please read the originial post: here

Share the post

ಬೆಂಗಳೂರಿನಿಂದ ಅಮ್‌ಸ್ಟರ್‌ಡಾಮ್, ಚೆನ್ನೆಯ್‌ನಿಂದ ಪ್ಯಾರಿಸ್, ಜೆಟ್ ಏರ್‌ವೇಸ್‌ನಿಂದ ನೇರ ವಿಮಾನಗಳು ಆರಂಭ

×

Subscribe to V4news

Get updates delivered right to your inbox!

Thank you for your subscription

×