Get Even More Visitors To Your Blog, Upgrade To A Business Listing >>

ಉಡುಪಿ ನಗರ ಸಭೆಯ ಸಾಮಾನ್ಯ ಸಭೆ

1466d4fa-771f-4f29-81a5-a545bbe108b4-copy

ಉಡುಪಿ ನಗರ ಸಭೆಯ ಸಾಮಾನ್ಯ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ ಪ್ಲಾಸ್ಟಿಕ್ ಬಗ್ಗೆ ಚರ್ಚೆ ನಡೆಯಿತು. 265add79-c681-4208-972c-dfdd8dd78c73-copyಈಗಾಗಲೇ ಪ್ಲಾಸ್ಟಿಕ್ ಮಾರದಿರುವ ಬಗ್ಗೆ ಎಲ್ಲಾ ಅಂಗಡಿ ಮಾಲಿಕರಿಗೆ ನೋಟೀಸ್ ನೀಡಲಾಗಿದೆ. ಸ್ಪಾಟ್ ಫೈನ್ ಹಾಕುವ ಕುರಿತು ಬೈಲಾ ತಿದ್ದುಪಡೆ ಸರಕಾರದ ಹಂತದಲ್ಲಿದೆ. ಸರಕಾರದಿಂದ ತಿದ್ದುಪಡಿ ಆಗಿ ಆದೇಶ ಬಂದರೆ ರೈಡ್ ಮಾಡಿ ಸ್ಪಾಟ್ ಫೈನ್ ಹಾಕಬಹುದು ಎಂದು ಸಭೆಯಲ್ಲಿ ಪರಿಸರ ಇಂಜಿನಿಯರ್ ರಾಘ್ವೇಂದ್ರ ಹೇಳಿದರು.

ನಂತರ ನಗರ ಸಭ ಸದಸ್ಯರು ಟ್ರೆಡ್ ಲೈಸನ್ಸ್ ನಲ್ಲಿ ಅನೇಕ ದೋಷಗಳಿವೆ. ಆನ್ ಲೈನ್ ನಲ್ಲಿ ವೈಯುಕ್ತಿಕ ಟ್ರ‍ೇಡ್ ಗೆ ಮಾತ್ರ ಅವಕಾಶವಿದ್ದು, ಗುಂಪು ಟ್ರ‍ೇಡ್ ಗೆ ಅವಕಾಶವಿಲ್ಲ. ಹಾಗಾಗಿ ಈ ತಪ್ಪಿನ ಬಗ್ಗೆ ಸರಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದರು. ಹಾಗೂ ಸಭೆಯಲ್ಲಿ ಬೀದಿ ನಾಯಿಗಳ ಬಗ್ಗೆಯೂ ಚರ್ಚೆ ನಡೆಯಿತು.



This post first appeared on V4news, please read the originial post: here

Share the post

ಉಡುಪಿ ನಗರ ಸಭೆಯ ಸಾಮಾನ್ಯ ಸಭೆ

×

Subscribe to V4news

Get updates delivered right to your inbox!

Thank you for your subscription

×