Get Even More Visitors To Your Blog, Upgrade To A Business Listing >>

ಡಾಟಾ ಎಂಟ್ರಿಯವರಿಗೆ ೭ ತಿಂಗಳಿನಿಂದ ಸಂಬಳ ಇಲ್ಲ, ಉಡುಪಿ ಆರ್‌ಟಿ‌ಓ ಕಚೇರಿಯಲ್ಲಿ ಕೆಲಸ ಸ್ಥಗಿತಗೊಳಿಸಿದ ನೌಕರರು

dataent

dataen
ಡಾಟಾ ಎಂಟ್ರಿ ಸಿಬ್ಬಂದಿಗಳ ವರ್ಗಾವಣೆ ಹಿನ್ನೆಲೆಯಲ್ಲಿ ಉಡುಪಿ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಮಣಿಪಾಲದಲ್ಲಿರುವ ಉಡುಪಿ ಆರ್‌ಟಿ‌ಓ ಕಚೇರಿಯಲ್ಲಿ ಖಾಸಗಿ ಸಂಸ್ಥೆ ಸಿಬ್ಬಂದಿಗಳಿಗೆ ಸಂಬಳ ನೀಡದೆ ದೌರ್ಜನ್ಯ ಎಸಗಿರುವ ಪರಿಣಾಮ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸದೆ ಪ್ರತಿಭಟನೆ ಆರಂಭಿಸಿದ್ದಾರೆ. ಕಾರ್ಯ ನಿರ್ವಹಿಸುತಿದ್ದ ಡಾಟಾ ಎಂಟ್ರಿ ವಿಭಾಗದ ಮಹಿಳಾ ಸಿಬ್ಬಂದಿಗಳಾದ ಚಿತ್ರ, ನಂದಿತ ಹಾಗೂ ಜಯಲಕ್ಷ್ಮೀ ಸಂಬಳವಿಲ್ಲವೆಂದು ಕೆಲಸ ಸ್ಥಗಿತಗೊಳಿಸಿದ ಪರಿಣಾಮ ಸುಮಾರು ೨೦೦ಕ್ಕೂ ಅಧಿಕ ಮಂದಿ ಡಾಟಾ ಎಂಟ್ರಿ ಸೆಂಟರ್‌ಗೆ ಬಂದು ವಾಪಸ್ಸಾದರು. ಡಾಟಾ ಸಿಬ್ಬಂದಿ ತಮ್ಮ ವರ್ಗಾವಣೆ ವಿರುದ್ಧವೂ ಪ್ರತಿಭಟಿಸಿದರು.



This post first appeared on V4news, please read the originial post: here

Share the post

ಡಾಟಾ ಎಂಟ್ರಿಯವರಿಗೆ ೭ ತಿಂಗಳಿನಿಂದ ಸಂಬಳ ಇಲ್ಲ, ಉಡುಪಿ ಆರ್‌ಟಿ‌ಓ ಕಚೇರಿಯಲ್ಲಿ ಕೆಲಸ ಸ್ಥಗಿತಗೊಳಿಸಿದ ನೌಕರರು

×

Subscribe to V4news

Get updates delivered right to your inbox!

Thank you for your subscription

×