Get Even More Visitors To Your Blog, Upgrade To A Business Listing >>

ಲೋಕದ ಹಿರಿಯಜ್ಜಿ ಎಮ್ಮಾ ಮೊರಾನೊ, ೧೧೭ನೇ ವಯಸ್ಸಿನಲ್ಲಿ ಇಟೆಲಿಯ ಮನೆಯಲ್ಲಿ ನಿಧನ

getty_041517_italyworld_3

ವಿಶ್ವದ ಅತಿ ಹಿರಿಯ ವ್ಯಕ್ತಿ, ಇಟಲಿಯ ೧೧೭ ವರ್ಷದ ಮಹಿಳೆ ಎಮ್ಮಾ ಮೊರಾನೊ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
೧೮೯೯ರ ನವೆಂಬರ್ ೨೯ರಂದು ಜನಿಸಿದ್ದ ಅವರು ಉತ್ತರ ಇಟಲಿಯ ವರ್ಬೆನಿಯಾದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಅವರು ಅಸಾಧಾರಣ ಜೀವನ ನಡೆಸಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಗ್ರಾಮದ ಮೇಯರ್ ಸಿಲ್ವಿಯಾ ಮರ್ಚಿಯೊನಿನಿ ತಿಳಿಸಿದ್ದಾರೆ. ನನ್ನ ಆಹಾರ ಸೇವನಾ ಪದ್ಧತಿಯಿಂದಾಗಿಯೇ ಇಷ್ಟು ದೀರ್ಘಾವಧಿ ಜೀವಿಸಲು ಸಾಧ್ಯವಾಗಿದೆ ಎಂದು ಕಳೆದ ವರ್ಷ ನೀಡಿದ್ದ ಸಂದರ್ಶನವೊಂದರಲ್ಲಿ ಮೊರಾನೊ ಹೇಳಿಕೊಂಡಿದ್ದರು.



This post first appeared on V4news, please read the originial post: here

Share the post

ಲೋಕದ ಹಿರಿಯಜ್ಜಿ ಎಮ್ಮಾ ಮೊರಾನೊ, ೧೧೭ನೇ ವಯಸ್ಸಿನಲ್ಲಿ ಇಟೆಲಿಯ ಮನೆಯಲ್ಲಿ ನಿಧನ

×

Subscribe to V4news

Get updates delivered right to your inbox!

Thank you for your subscription

×