Get Even More Visitors To Your Blog, Upgrade To A Business Listing >>

ಭಾರೀ ಗಾಳಿ ಮಳೆಗೆ ಕಾರ್ಕಳದಲ್ಲಿ ವ್ಯಾಪಕ ಹಾನಿ,  ತೆಳ್ಳಾರಿನಲ್ಲಿ ಮನೆಯ ಮೇಲೆ ಉರುಳಿದ ಮರಗಳು

rainair

ಸುರಿದ ಭಾರೀ ಗಾಳಿ ಮಳೆಗೆ ಕಾರ್ಕಳ ತಾಲೂಕಿನಾದ್ಯಂತ ಹಾನಿ ಸಂಭವಿಸಿದೆ. ಕಾರ್ಕಳದ ದುರ್ಗಾ ಗ್ರಾಮದ ತೆಳ್ಳಾರುವಿನಲ್ಲಿ ಹಲವು ಮನೆಗಳ ಮೇಲೆ ಮರ ಉರುಳಿದ್ದು ಹಾನಿಗೀಡಾಗಿವೆ.
ಜೊತೆಗೆ ಕೆಲವು ಕಡೆ ರಸ್ತೆಗೆ ಮರಗಳು ಉರುಳಿಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ತೆಳ್ಳಾರು ಮಸೀದಿ ಬಳಿ ಮನೆಯೊಂದರಲ್ಲಿ ನಾಳೆ ಮದುವೆ ಸಮಾರಂಭ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮನೆಯ ಮುಂದೆ ಅಳವಡಿಸಿದ್ದ ಶಾಮಿಯಾನ ಕುಸಿದುಬಿದ್ದಿದೆ. ಜೊತೆಗೆ ಕಾರ್ಕಳದಲ್ಲಿ ನಾಳೆ ಬಿಜೆಪಿಯಿಂದ ಸಮಾವೇಶವೊಂದನ್ನು ಕೂಡಾ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಅಳವಡಿಸಿದ್ದ ಫ್ಲೆಕ್ಸ್‌ಗಳು ಕೂಡಾ ಹಾನಿಗೊಂಡಿವೆ.



This post first appeared on V4news, please read the originial post: here

Share the post

ಭಾರೀ ಗಾಳಿ ಮಳೆಗೆ ಕಾರ್ಕಳದಲ್ಲಿ ವ್ಯಾಪಕ ಹಾನಿ,  ತೆಳ್ಳಾರಿನಲ್ಲಿ ಮನೆಯ ಮೇಲೆ ಉರುಳಿದ ಮರಗಳು

×

Subscribe to V4news

Get updates delivered right to your inbox!

Thank you for your subscription

×