Get Even More Visitors To Your Blog, Upgrade To A Business Listing >>

ಪುತ್ತೂರಿನಲ್ಲಿ ದಲಿತ್ ಸೇವಾ ಸಮಿತಿಯಿಂದ ಸ್ವಚ್ಚತೆ, ಡಾ. ಅಂಬೇಡ್ಕರ್‌ರ ಜನ್ಮ ದಿನದ ವಿಶೇಷ

puswa

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೨೬ನೆಯ ಜನ್ಮ ದಿನಾಚರಣೆಯನ್ನು ದಲಿತ್ ಸೇವಾ ಸಮತಿ ಪುತ್ತೂರು ತಾಲೂಕು ಘಟಕದವರು ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿರುವ ಬ್ರಹ್ಮನಗರ ದಲಿತ ಕಾಲೊನಿ ಮತ್ತು ಪುತ್ತೂರು ಮಿನಿವಿದಾನ ಸೌಧ ಹೊರ ಭಾಗದಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ಆಚರಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ದಲಿತ್ ಸೇವಾ ಸಮಿತಿ ಅಧ್ಯಕ್ಷ ಗಿರಿಧರ್ ನಾಯ್ಕ್, ಮುಖಂಡರಾಧ ಉಮೇಶ್ ತ್ಯಾಗರಾಜೆ, ಉಮೇಶ್ ಭಕ್ತಕೋಡಿ, ಧನಂಜಯ ಬಲ್ನಾಡು, ಜಯರಾಮ ನೆಲ್ಲಿಗುಂಡಿ, ಮಮತ ನೆಲ್ಲಿಗುಂಡಿ, ವಸಂತ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು. ಮಿನಿ ವಿಧಾನ ಸೌಧ ವಠಾರ ಸ್ವಚ್ಚ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಾರು ಮದ್ಯದ ಬಾಟಲಿಗಳು, ಸೋಡಾ ಬಾಟಲಿಗಳು ಸಿಕ್ಕಿದ್ದು, ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಮದ್ಯಪಾನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.



This post first appeared on V4news, please read the originial post: here

Share the post

ಪುತ್ತೂರಿನಲ್ಲಿ ದಲಿತ್ ಸೇವಾ ಸಮಿತಿಯಿಂದ ಸ್ವಚ್ಚತೆ, ಡಾ. ಅಂಬೇಡ್ಕರ್‌ರ ಜನ್ಮ ದಿನದ ವಿಶೇಷ

×

Subscribe to V4news

Get updates delivered right to your inbox!

Thank you for your subscription

×