Get Even More Visitors To Your Blog, Upgrade To A Business Listing >>

ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ : ಉಡುಪಿ ಜಿಲ್ಲೆಯ 52ಕೇಂದ್ರಗಳಲ್ಲಿ ಪರೀಕ್ಷೆ

vlcsnap-2017-03-30-15h41m58s193-copy

ಉಡುಪಿ: ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇಂದು ಆರಂಭಗೊಂಡಿದೆ. ಎಪ್ರೀಲ್ 12ರತನಕ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇಂದು ವಿದ್ಯಾರ್ಥಿಗಳು ಪ್ರಥಮ ಬಾಷೆಯ ಪರೀಕ್ಷೆ ಬರೆದರು. ಒಟ್ಟೂ 15,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಅದರಲ್ಲಿ 7,213 ಹುಡುಗರಾದರೆ, 7,158 ಹುಡುಗಿಯರು ಪರೀಕ್ಶೆ ಬರೆಯಲಿದ್ದಾರೆ.
ವರದಿ:ಪಲ್ಲವಿ ಸಂತೋಷ್



This post first appeared on V4news, please read the originial post: here

Share the post

ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ : ಉಡುಪಿ ಜಿಲ್ಲೆಯ 52ಕೇಂದ್ರಗಳಲ್ಲಿ ಪರೀಕ್ಷೆ

×

Subscribe to V4news

Get updates delivered right to your inbox!

Thank you for your subscription

×