Get Even More Visitors To Your Blog, Upgrade To A Business Listing >>

ತೊಕ್ಕೊಟ್ಟು ಮಸೀದಿಗೆ ಕಲ್ಲು: ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

9e85f1a1-43e8-4dd5-933e-e763428bee26-copy

ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಇರುವ ಮಸೀದಿಗೆ ಕಿಡಿಗೇಡಿಯೋವ೯ ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಆರೋಪಿಯನ್ನು ಸಾವ೯ಜನಿಕರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.163f49d8-b212-420b-9713-26cd02cb0bc8-copyತೊಕ್ಕೊಟ್ಟು ಮಸ್ಜಿದುಲ್ ಹುದಾ ಮಸೀದಿಗೆ ಹಾನಿಯಾಗಿದೆ. ಮಸೀದಿಯ ಕಿಟಕಿಯ ಮೂರು ಗಾಜುಗಳು ಪುಡಿಯಾಗದೆ. ಮಸೀದಿಯೊಳಗೆ ಧಮ೯ ಗುರುಗಳು ಇರುವ ಸಂದಭ೯ ಒಳಪೇಟೆಯಿಂದಾಗಿ ರೈಲ್ವೇ ಕೆಳ ಸೇತುವೆ ಮೂಲಕ ಮಸೀದಿ ಹತ್ತಿರ ಬಂದ ಕಿಡಿಗೇಡಿ ಮೂರು ಕಲ್ಲುಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯನ್ನು ಮಸೀದಿಯೊಳಗಿದ್ದ ಧಮ೯ಗುರುಗಳು ನೋಡಿ ಕೆಳಗಿಳಿದು ಇತರರಲ್ಲಿ ವಿಷಯ ತಿಳಿಸಿದ್ದು, ಅವರು ಕಿಡಿಗೇಡಿಗೆ ಹುಡುಕಾಡಿದಾಗ, ಭಟ್ನಗರ ನಿವಾಸಿ ಗಾಂಜಾ ವ್ಯಸನಿ ಸಾಗರ್ ಪತ್ತೆಯಾಗಿದ್ದಾನೆ. ಈತನ ಕೈಯಿಂದ ಗಾಂಜಾ, ಕಲ್ಲು ಪತ್ತೆಯಾಗಿದ್ದು ಉಳ್ಳಾಲ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.



This post first appeared on V4news, please read the originial post: here

Share the post

ತೊಕ್ಕೊಟ್ಟು ಮಸೀದಿಗೆ ಕಲ್ಲು: ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

×

Subscribe to V4news

Get updates delivered right to your inbox!

Thank you for your subscription

×