Get Even More Visitors To Your Blog, Upgrade To A Business Listing >>

ಮಂಗಳನಂಗಳದಲ್ಲಿ ಬಟಾಟೆ, ಬೆಳೆ ಸಾಧ್ಯ ಎಂದ ವಿಜ್ಞಾನಿಗಳು

Tags: agravesup

nasa-potatoes-mars-777755

ಮಂಗಳ ಗ್ರಹದಲ್ಲಿ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೆರುವಿನಲ್ಲಿರುವ ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಸಿ‌ಐಪಿ ಮಂಗಳ ಗ್ರಹದಲ್ಲಿರುವ ವಾತಾವರಣದಲ್ಲಿ ಆಲೂಗಡ್ಡೆ ಬೆಳೆಯಲು ಸಾಧ್ಯವೇ? ಎಂದು ಪ್ರಯೋಗ ನಡೆಸಿತ್ತು. ಈ ಪ್ರಯೋಗಗಳ ಮೂಲಕ ಭೂಮಿ ಬಿಟ್ಟು ಮಂಗಳ ಗ್ರಹದಲ್ಲಿಯೂ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಈ ಪ್ರಯೋಗಳನ್ನು ಆರಂಭಿಸಲಾಗಿತ್ತು. ಮಂಗಳನ ವಾತಾವರಣದಲ್ಲಿ ಆಲೂಗಡ್ಡೆಯನ್ನು ಯಾವ ರೀತಿ ಬೆಳೆಯಬಹುದು ಮತ್ತು ಹವಾಮಾನ ವೈಪರೀತ್ಯಗಳಿರುವಾಗ ಈ ಕೃಷಿಗೆ ಹಾನಿಯಾಗದಂತೆ ಯಾವ ರೀತಿ ತಡೆಯಬಹುದು ಎಂಬುದರ ಬಗ್ಗೆಯೂ ಪ್ರಯೋಗಗಳನ್ನು ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.This post first appeared on V4news, please read the originial post: here

Share the post

ಮಂಗಳನಂಗಳದಲ್ಲಿ ಬಟಾಟೆ, ಬೆಳೆ ಸಾಧ್ಯ ಎಂದ ವಿಜ್ಞಾನಿಗಳು

×

Subscribe to V4news

Get updates delivered right to your inbox!

Thank you for your subscription

×