Get Even More Visitors To Your Blog, Upgrade To A Business Listing >>

ಪಾದಾಚಾರಿ ಯುವಕನಿಗೆ ಅತಿ ವೇಗದಿಂದ ಆಗಮಿಸಿ ಬಡಿದ ಬಸ್,  ಮಂಗಳೂರು ಹಂಪನಕಟ್ಟೆಯಲ್ಲಿ ಅಪಘಾತ, ಸಿಸಿಟಿವಿಯಲ್ಲಿ ಘಟನೆ ಸೆರೆ

accident

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬನಿಗೆ ಸಾರಿಗೆ ಬಸ್ಸೊಂದು ಅತಿ ವೇಗದಿಂದ ನುಗ್ಗಿ ಬಂದು ಡಿಕ್ಕಿಯಾಗುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರಿನ ಹಂಪನಕಟ್ಟೆ ಬಳಿ ಘಟನೆ ನಡೆದಿದ್ದು ಅತಿ ವೇಗದಿಂದ ನುಗ್ಗಿ ಬಂದ ನಗರ ಸಾರಿಗೆ ಬಸ್ ಮೊಬೈಲ್ ನೋಡುತ್ತಾ ನಡೆದು ಹೋಗುತ್ತಿದ್ದ ಯುವಕನಿಗೆ ಬಡಿದು ಮುನ್ನುಗ್ಗಿದೆ. ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಗಳೂರು ನಗರದಲ್ಲಿ ನಗರ ಸಾರಿಗೆ ಮತ್ತು ಖಾಸಗಿ ಬಸ್ ನಡುವೆ ಪೈಪೋಟಿ ಜಾಸ್ತಿಯಾಗಿದ್ದು ಖಾಸಗಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಪಾದಚಾರಿಗೆ ಡಿಕ್ಕಿಯಾಗಿದೆ. ಬಸ್ ಚಾಲಕನ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



This post first appeared on V4news, please read the originial post: here

Share the post

ಪಾದಾಚಾರಿ ಯುವಕನಿಗೆ ಅತಿ ವೇಗದಿಂದ ಆಗಮಿಸಿ ಬಡಿದ ಬಸ್,  ಮಂಗಳೂರು ಹಂಪನಕಟ್ಟೆಯಲ್ಲಿ ಅಪಘಾತ, ಸಿಸಿಟಿವಿಯಲ್ಲಿ ಘಟನೆ ಸೆರೆ

×

Subscribe to V4news

Get updates delivered right to your inbox!

Thank you for your subscription

×