Get Even More Visitors To Your Blog, Upgrade To A Business Listing >>

ಇಂಡಿಯಾನ ವೆಲ್ಸ್ ಎಟಿಪಿ ಟೆನಿಸ್, ೪ನೇ ಬಾರಿಯೂ ಫಿಲಿಪ್ ಎದುರು ವಾವ್ರಿಂಕಾಗೆ ಗೆಲುವು

stan-bob-7917212671

ಮೂರನೇ ಶ್ರೇಯಾಂಕದ ಸ್ಟಾನಿಸ್ಲಾಸ್ ವಾವ್ರಿಂಕ ಇಂಡಿಯಾನ ವೆಲ್ಸ್ ಎಟಿಪಿ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಮೂರನೇ ಸುತ್ತಿನ ಹಣಾಹಣಿಯಲ್ಲಿ ಸ್ವಿಟ್ಜರ್ ಲೆಂಡ್ನ ವಾವ್ರಿಂಕ ೭-೫, ೬-೩ರ ನೇರ ಸೆಟ್ಗಳಿಂದ ಜರ್ಮನಿಯ ಫಿಲಿಪ್ ಕಷೆರ್ಬೈರ್ ಎದುರು ಗೆಲುವು ಪಡೆದು ಅಜೇಯ ಸಾಧನೆ ಮುಂದುವರಿಸಿದರು. ಈ ಇಬ್ಬರೂ ಆಟಗಾರರು ಐದು ಬಾರಿ ಮುಖಾಮುಖಿಯಾಗಿದ್ದು ಎಲ್ಲಾ?ಪಂದ್ಯಗಳಲ್ಲಿಯೂ ವಾವ್ರಿಂಕ ಗೆಲುವು ಪಡೆದಿದ್ದಾರೆ.
ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಮೂರು ಬಾರಿ ಮತ್ತು ಒಂದು ಸಲ ಮಾಸ್ಟರ್ಸ್ ಟೂರ್ನಿಯ ಚಾಂಪಿಯನ್ ಆಗಿರುವ ವಾವ್ರಿಂಕ ಇದು ಅತ್ಯುತ್ತಮ ಪಂದ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಅಸ್ಟ್ರೀಯದ ಡೊಮಿನಿಕ್ ಥೀಮ್ ೬-೧, ೬-೪ರಲ್ಲಿ ಜರ್ಮನಿಯ ಮಿಚಾ ಜಾರೆವ್ ಎದುರು ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು.



This post first appeared on V4news, please read the originial post: here

Share the post

ಇಂಡಿಯಾನ ವೆಲ್ಸ್ ಎಟಿಪಿ ಟೆನಿಸ್, ೪ನೇ ಬಾರಿಯೂ ಫಿಲಿಪ್ ಎದುರು ವಾವ್ರಿಂಕಾಗೆ ಗೆಲುವು

×

Subscribe to V4news

Get updates delivered right to your inbox!

Thank you for your subscription

×