Get Even More Visitors To Your Blog, Upgrade To A Business Listing >>

ಮಂಗಳೂರಿನಲ್ಲಿ ಸಂಜೆ ಪಾಲಿಟೆಕ್ನಿಕ್ ಆರಂಭಿಸಲು ಅನುಮತಿ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ

dsouza

ಗೋವಾದಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ನಿರಾಕರಿಸಿರುವುದು ಸರಿಯಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಅಂತಾ ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿದೆ. ಅದ್ರೆ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿರುವುದು ಪ್ರಜಾಪ್ರಭುತ್ವ ಆಶಯಕ್ಕೆ ಧಕ್ಕೆಯಾಗಿದೆ ಅಂತಾ ಅಭಿಪ್ರಾಯಪಟ್ಟರು. ಇನ್ನೂ ಮೋದಿ ಅಲೆ ಅನ್ನುವುದು ಕೇವಲ ಭ್ರಮೆಯಾಗಿದೆ. ಮೋದಿ ಅಲೆ ಕೇವಲ ೨ ರಾಜ್ಯಕ್ಕೆ ಮಾತ್ರ ಯಾಕೆ ಸೀಮಿತವಾಯಿತೆಂದು ಐವನ್ ಪ್ರಶ್ನಿಸಿದರು.
ಮಂಗಳೂರಿನಲ್ಲಿ ಸಂಜೆ ಪಾಲಿಟೆಕ್ನಿಕ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ೨೦೧೭ರ ಡಿಸೆಂಬರ್‌ನಿಂದ ಹೊಸ ಕೋರ್ಸ್‌ಗಳು ಆರಂಭಗೊಳ್ಳಲಿದೆ. ಉದ್ಯೋಗಾಧಾರಿತ ಯುವಕರಿಗೆ ಇದು ಪ್ರಯೋಜವಾಗಲಿದೆ. ಈ ಹಿಂದೆ ಸಂಜೆ ಕೋರ್ಸ್ ಆರಂಭಿಸಲು ಮನವಿ ಸಲ್ಲಿಸಿಲಾಗಿತ್ತು. ಇದೀಗ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಸಂತೋಷ ತಂದಿದೆ ಎಂದು ಐವನ್ ಹೇಳಿದರು.



This post first appeared on V4news, please read the originial post: here

Share the post

ಮಂಗಳೂರಿನಲ್ಲಿ ಸಂಜೆ ಪಾಲಿಟೆಕ್ನಿಕ್ ಆರಂಭಿಸಲು ಅನುಮತಿ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ

×

Subscribe to V4news

Get updates delivered right to your inbox!

Thank you for your subscription

×