Get Even More Visitors To Your Blog, Upgrade To A Business Listing >>

ಕೊಟ್ಟಾರ ಬಳಿ ಪೋಲಾಗುತ್ತಿರುವ ಕುಡಿಯುವ ನೀರು, ಮುಖ್ಯ ಕೊಳವೆ ಒಡೆದು ಹೊರಚಿಮ್ಮುತ್ತಿರುವ ನೀರು, ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

kottwater

ತುಂಬೆ ಡ್ಯಾಂನಿಂದ ಮಂಗಳೂರು ನಗರ ಪ್ರದೇಶಕ್ಕೆ ಪೂರೈಕೆಯಾಗುತ್ತಿರುವ ಬೃಹತ್ ಗಾತ್ರ್ರದ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ. ನಗರದ ಕೊಟ್ಟಾರ ಬಳಿ ಮುಖ್ಯ ಕೊಳವೆ ಒಡೆದು ನೀರು ಹೊರಚಿಮ್ಮುತ್ತಿದೆ. ನಗರ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ಉದ್ಘವಿಸಿದ್ದು, ಜನರ ತೊಂದರೆ ಹೆಚ್ಚಿದೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ತಾಳಿದ್ದಾರೆ.



This post first appeared on V4news, please read the originial post: here

Share the post

ಕೊಟ್ಟಾರ ಬಳಿ ಪೋಲಾಗುತ್ತಿರುವ ಕುಡಿಯುವ ನೀರು, ಮುಖ್ಯ ಕೊಳವೆ ಒಡೆದು ಹೊರಚಿಮ್ಮುತ್ತಿರುವ ನೀರು, ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

×

Subscribe to V4news

Get updates delivered right to your inbox!

Thank you for your subscription

×