Get Even More Visitors To Your Blog, Upgrade To A Business Listing >>

ಉಡುಪಿ ಇಂದ್ರಾಳಿಯಲ್ಲಿ ರೈಲಿನಡಿಗೆ ಯುವಕ, ಕಲಘಟಗಿಯವನ ಆತ್ಮಹತ್ಯೆಯ ಕಾರಣ ನಿಗೂಢ

Tags: agravesup

suiiciudi

suicideu
ನೊಂದ ಯುವಕನೋರ್ವ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಇಂದ್ರಾಳಿ ಸೇತುವೆ ಕೆಳಗಿರುವ ರೈಲು ಹಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
೨೫ ವರುಷದ ಮಂಜುನಾಥ ಮುದ್ದನಕೊಪ್ಪ ಈ ಮೃತ ಯುವಕ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಯುವಕನಾದ ಈತ ಸೋಮವಾರ ರಾತ್ರಿ ಸುಮಾರು ೧೦ ಗಂಟೆಗೆ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ದೇಹ ಛಿದ್ರವಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ; ಪೋಲೀಸರು ಮುಂದಿನ ಕ್ರಮ ತೆಗೆದುಕೊಂಡರು.This post first appeared on V4news, please read the originial post: here

Share the post

ಉಡುಪಿ ಇಂದ್ರಾಳಿಯಲ್ಲಿ ರೈಲಿನಡಿಗೆ ಯುವಕ, ಕಲಘಟಗಿಯವನ ಆತ್ಮಹತ್ಯೆಯ ಕಾರಣ ನಿಗೂಢ

×

Subscribe to V4news

Get updates delivered right to your inbox!

Thank you for your subscription

×