Get Even More Visitors To Your Blog, Upgrade To A Business Listing >>

ಕುಂದಾಪುರ ಪಡುಗೋಪಾಡಿ ಶಾಲೆಯ ತೋಟಕ್ಕೆ ಬೆಂಕಿ, ಹಲವು ತೆಂಗಿನಮರಗಳು ನಾಶ, ಹಾನಿ

firefarm

firefa
ಕುಂದಾಪುರದ ಪಡುಗೋಪಾಡಿ ಶಾಲೆಯ ಹಿಂಭಾಗದಲ್ಲಿದ್ದ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ, ಸ್ಥಳದಲ್ಲಿದ್ದ ಹಲವು ತೆಂಗಿನಮರಗಳು ನಾಶಗೊಂಡ ಘಟನೆ ನಡೆದಿದೆ.
ನಿವೃತ್ತ ಮೆಸ್ಕಾಂ ಅಧಿಕಾರಿ ಜೇಮ್ಸ್ ಫೆರ್ನಾಂಡಿಸ್‌ರವವರಿಗೆ ಸೇರಿದ ಸ್ಥಳವಾಗಿದ್ದು, ಮದ್ಯಾಹ್ನ ವೇಳೆ ತೋಟದಲ್ಲಿದ್ದ ಒಣಗಿದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ಸಂದರ್ಭ ಬೆಂಕಿ ಶೀಘ್ರದಲ್ಲಿ ಹರಡಲಾರಂಭಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಸ್ಥಳದಲ್ಲಿದ್ದ ಹುಲ್ಲುಗಳು ಮರಗಳು ಸುಟ್ಟು ಕರಕಲಾರಂಭಿಸಿದೆ. ಈ ಸಂದರ್ಭ ಪಕ್ಕದ ಪಡುಗೋಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಿಗೆ ಕರಟಲು ವಾಸನೆ ಮತ್ತು ಸುಟ್ಟ ಹುಲ್ಲಿನ ಕರಿ ಹಾರಿ ಬರುತ್ತಿರುವುದನ್ನು ಗಮನಿಸಿ ತೋಟದ ಕಡೆ ನೋಡಿದಾಗ ಅಲ್ಲಿ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಶಾಲೆ ಕಡೆ ಮತ್ತು ಸುತ್ತ ಮುತ್ತಲಿನ ಮನೆ ಕಡೆ ಬೆಂಕಿ ಹರಡದಂತೆ ಭದ್ರಗೊಳಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ದೂರು ನೀಡಿದ ಅವರು ಕೂಡಲೇ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಪ್ರಯತ್ನ ಶುರು ಮಾಡಿಕೊಂಡರು. ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದರು.



This post first appeared on V4news, please read the originial post: here

Share the post

ಕುಂದಾಪುರ ಪಡುಗೋಪಾಡಿ ಶಾಲೆಯ ತೋಟಕ್ಕೆ ಬೆಂಕಿ, ಹಲವು ತೆಂಗಿನಮರಗಳು ನಾಶ, ಹಾನಿ

×

Subscribe to V4news

Get updates delivered right to your inbox!

Thank you for your subscription

×