Get Even More Visitors To Your Blog, Upgrade To A Business Listing >>

ಬೀಡಿ ಕೈಗಾರಿಕೆಗೆ ನಗದು ರಹಿತ ವ್ಯವಹಾರದಿಂದ ವಿನಾಯಿತಿ ನೀಡಿ : ಮಂಗಳೂರಿನಲ್ಲಿ ಬೀಡಿ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

protest-front

ಬೀಡಿ ಕೈಗಾರಿಕೆಗೆ ನಗದು ರಹಿತ ವ್ಯವಹಾರದಿಂದ ವಿನಾಯಿತಿ ನೀಡಿ ಹಿಂದಿನನಂತಯೇ ನಗದಾಗಿ ಅವರ ಮಜೂರಿಯನ್ನು ಪಾಸತಿಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇನ್ನೂ ಪ್ರತಿಭಟನೆಗೆ ಎಐಟಿಯು, ಎಚ್.ಎಂ.ಎಸ್, ಸಿಟಿಐಯು ಹಾಗೂ ಜಿಲ್ಲಾ ಬೀಡಿ ಕಂಟ್ರಾಕ್ಟುದಾರರು ಬೆಂಬಲ ನೀಡಿದ್ರು. ಈ ವೇಳೆಯಲ್ಲಿ ಸಾವಿರಾರು ಮಂದಿ ಬೀಡಿ ಕಾರ್ಮಿಕರು ಪಾಲ್ಗೊಂಡಿದ್ರು. ಸಂಘಟನೆಗಳು ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ವಿ,ಸೀತಾರಾಂ, ಸೀತಾರಾಂ ಬೇರಿಂಜ ಮತ್ತಿತರು ಪಾಲ್ಗೊಂಡಿದ್ರು.This post first appeared on V4news, please read the originial post: here

Share the post

ಬೀಡಿ ಕೈಗಾರಿಕೆಗೆ ನಗದು ರಹಿತ ವ್ಯವಹಾರದಿಂದ ವಿನಾಯಿತಿ ನೀಡಿ : ಮಂಗಳೂರಿನಲ್ಲಿ ಬೀಡಿ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

×

Subscribe to V4news

Get updates delivered right to your inbox!

Thank you for your subscription

×