Get Even More Visitors To Your Blog, Upgrade To A Business Listing >>

ಉಡುಪಿ : ಹೈವೇ ಗಸ್ತಿಗೆ ಬಂತು ವಾಹನ : ಹೆದ್ದಾರಿ ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆಯ ಕ್ರಮ

Tags: agravesup

vlcsnap-2017-01-23-22h21m13s191-copy

ಹೆದ್ದಾರಿಗಳಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಸೇರಿದಂತೆ ಹೆದ್ದಾರಿಗಳ ನಿರ್ವಹಣೆಗೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ವಾಹನ ಕಾರ್ಯನಿರ್ವಹಿಸಲಿದೆ. ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಈ ವಾಹನಗಳಿಗೆ ಚಾಲನೆ ನೀಡಿದರು.vlcsnap-2017-01-23-22h21m23s35-copy ಹೆದ್ದಾರಿಗಳಲ್ಲಿ ಅಪರಾಧ ಚಟುವಟಿಕೆ, ಹೈವೇ ಬ್ಲಾಕ್, ಅಪಘಾತ ಸೇರಿದಂತೆ ಹೆದ್ದಾರಿಗಳಲ್ಲಿ ಆಗುವ ಅನಾಹುತಗಳಿಗೆ ತಕ್ಷಣ ಸ್ಪಂದಿಸಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹೈವೇ ಗಸ್ತು ವಾಹನಗಳಿಗೆ ಚಾಲನೆ ನೀಡಿದೆ. ಸುಸಜ್ಜಿತವಾದ ಮೂರು ಇನ್ನೋವಾ ಗಸ್ತು ವಾಹನಗಳಿಗೆ ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಹಸಿರು ನಿಶಾನೆ ತೋರಿಸಿದ್ರು. ಈ ಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ, ಜನರೇಟರ್, ಫೈರ್ ಸೇಫ್ಟೀ ವ್ಯವಸ್ಥೆ ಸೇರಿದಂತೆ ಎಲ್ಲಾ ಕಾರುಗಳಲ್ಲಿ ಕ್ಯಾಮರಾ, ಜಿ.ಪಿ.ಎಸ್ ಅಳವಡಿಸಲಾಗಿದ್ದು ಈ ಕಾರು ಉಡುಪಿ ಜಿಲ್ಲೆಯ ಗಡಿಭಾಗವಾದ ಬೈಂದೂರಿನ ಶಿರೂರಿನಿಂದ ಹೆಜಮಾಡಿ ತನಕ ಕಾರ್ಯ ನಿರ್ವಹಿಸಲಿದೆ.



This post first appeared on V4news, please read the originial post: here

Share the post

ಉಡುಪಿ : ಹೈವೇ ಗಸ್ತಿಗೆ ಬಂತು ವಾಹನ : ಹೆದ್ದಾರಿ ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆಯ ಕ್ರಮ

×

Subscribe to V4news

Get updates delivered right to your inbox!

Thank you for your subscription

×