Get Even More Visitors To Your Blog, Upgrade To A Business Listing >>

ಎರ್ಮಾಳು ದೇವಳದ ಟೆಂಪೋ ಮತ್ತು ಕಾರು ಡಿಕ್ಕಿ, ಎರಡೂ ವಾಹನಗಳ ಚಾಲಕರಿಗೆ ಗಾಯ

paduacc

paduaccid
ಎರ್ಮಾಳ್ ದೇವಳದ ಬಳಿ ಟೆಂಪೋ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳ ಚಾಲಕರಿಗೆ ಗಾಯಗಳಾದ ಘಟನೆ ನಡೆದಿದೆ.
ಏಕಮುಖ ಸಂಚಾರವಿದ್ದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಕಾರು ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಎರ್ಮಾಳು ಉದಯ ಶೆಟ್ಟಿಯವರಿಗೆ ಸೇರಿದ ಕಾರು ಇದಾಗಿದ್ದು, ಕಾರಿನ ಗಾಳಿ ಬೆಲೂನು ಸ್ಪೊಟಗೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಟೆಂಪೋ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.



This post first appeared on V4news, please read the originial post: here

Share the post

ಎರ್ಮಾಳು ದೇವಳದ ಟೆಂಪೋ ಮತ್ತು ಕಾರು ಡಿಕ್ಕಿ, ಎರಡೂ ವಾಹನಗಳ ಚಾಲಕರಿಗೆ ಗಾಯ

×

Subscribe to V4news

Get updates delivered right to your inbox!

Thank you for your subscription

×