Get Even More Visitors To Your Blog, Upgrade To A Business Listing >>

ಉಡುಪಿ : ರಂಗಭೂಮಿಯ ಸುವರ್ಣ ಮಹೋತ್ಸವದ ಸಮಾರೋಪ : ಡಿ.೧೦ರಿಂದ ೧೪

vlcsnap-2016-12-10-08h38m00s146-copy

ಉಡುಪಿ ರಂಗ ಭೂಮಿ ಇದರ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭ ಡಿ.10ರಿಂದ 14ರತನಕ ನಡೆಯಲಿದ್ದು ನಿರ್ದೇಶಕ ಬಸವಲಿಂಗಯ್ಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಪ್ರದಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ರಂಗಭೂಮಿ ಸಂಸ್ಥೆಯ ಸುವರ್ಣ ಸಂಭ್ರಮದ ಅಂಗವಾಗಿ ಜಿಲ್ಲಾ ನಾಟಕೋತ್ಸವ, ವಿಶ್ವ ನಾಟಕ ರಚನಾ ಸ್ಪರ್ದೆ, ಪ್ರಸಾದನ ಶಿಬಿರ, ಕವಿಗೋಷ್ಟಿ ಮುಂತಾದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮಾರೋಪ ಸಮಾರಂಭದಲ್ಲಿ ರಂಗಭೂಮಿಗಾಗಿ ಶ್ರಮಿಸಿದವರ ಸಂಸ್ಮರಣೆ, ಸನ್ಮಾನ, ರಂಗಭೂಮಿಯ ಸ್ವಂತ ಕಟ್ಟಡದ ಉದ್ಘಾಟನೆ, ನಾಟಕ ರಚನಾ ಸ್ಪರ್ದೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು ಸಮಾರಂಭದ ಅದ್ಯಕ್ಷತೆಯನ್ನು ಮಣಿಪಾಲ ವಿವಿಯ ಸಹ ಕುಲಪತಿ ಡಾ. ಎಚ್.ಎಸ್. ಬಳ್ಳಾಲ್ ವಹಿಸಲಿದ್ದಾರೆ ಎಂದರು.
ವರದಿ:ಪಲ್ಲವಿ ಸಂತೋಷ್This post first appeared on V4news, please read the originial post: here

Share the post

ಉಡುಪಿ : ರಂಗಭೂಮಿಯ ಸುವರ್ಣ ಮಹೋತ್ಸವದ ಸಮಾರೋಪ : ಡಿ.೧೦ರಿಂದ ೧೪

×

Subscribe to V4news

Get updates delivered right to your inbox!

Thank you for your subscription

×