Get Even More Visitors To Your Blog, Upgrade To A Business Listing >>

ಮೂಡುಬಿದಿರೆ : ರಾಷ್ಟ್ರೀಯ ಜೂನಿಯರ್ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ : ಆಳ್ವಾಸ್‌ಗೆ ಎರಡು ಕಂಚಿನ ಪದಕಗಳು

pooja-copy

ಭುವನೇಶ್ವರದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಜೂನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಪೂಜಾ ಪೂಜಾರಿ ಮತ್ತು ಮರಿನಾ ದೇವಿ ಕಂಚಿನ ಪದಕವನ್ನು ಪಡೆದಿರುತ್ತಾರೆ. merina-devi-copyಇವರಿರ್ವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.This post first appeared on V4news, please read the originial post: here

Share the post

ಮೂಡುಬಿದಿರೆ : ರಾಷ್ಟ್ರೀಯ ಜೂನಿಯರ್ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ : ಆಳ್ವಾಸ್‌ಗೆ ಎರಡು ಕಂಚಿನ ಪದಕಗಳು

×

Subscribe to V4news

Get updates delivered right to your inbox!

Thank you for your subscription

×