Get Even More Visitors To Your Blog, Upgrade To A Business Listing >>

ಉಡುಪಿ: ಮಾದಕವ್ಯಸನದ ಕುರಿತು ಮಾಹಿತಿ : ಡ್ರಗ್ ದ ಕಿಲ್ಲರ್ ಅಭಿಯಾನ

vlcsnap-2016-10-05-13h45m42s67-copy

ಕ್ಯಾಂಪಸ್ ಪ್ರೆಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯು ರಾಜ್ಯದಾದ್ಯಂತ ಮಾಧಕ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮ ಉಡುಪಿಯಲ್ಲೂ ನಡೆಯಲಿದೆ.vlcsnap-2016-10-05-13h45m29s194-copy ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕ್ಯಾಂಪಸ್ ಪ್ರೆಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ತಪ್ಸೀರ್ ಅ.6 ರಿಂದ ನವೆಂಬರ್ 30ರತವರೆಗೆ ಮಾದಕ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು “ಡ್ರಗ್ ದ ಕಿಲ್ಲರ್ ” ಎಂಬ ಅಭಿಯಾನವನ್ನು ನಡೆಸಲು ಉದ್ದೇಶಿಸಿದೆ. ಉಡುಪಿಯಲ್ಲಿ ಬನ್ನಂಜೆ ನಾರಯಾಣ ಗುರು ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅ. 6ರಂದು ನಡೆಯುವ ಈ ಕಾರ್ಯಕ್ರಮ ವಿವಿಧ ಧರ್ಮದ ಧರ್ಮಗುರುಗಳು, ರಾಜಕೀಯ ನಾಯಕರು, ಆರೋಗ್ಯ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಯಲಿದೆ. ಅಭಿಯಾನದ ಅಂಗವಾಗಿ ಕ್ಲಾಕ್ ಟವರ್ ನಿಂದ ವಿದ್ಯಾರ್ಥಿ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವರದಿ: ಪಲ್ಲವಿ ಸಂತೋಷ್This post first appeared on V4news, please read the originial post: here

Share the post

ಉಡುಪಿ: ಮಾದಕವ್ಯಸನದ ಕುರಿತು ಮಾಹಿತಿ : ಡ್ರಗ್ ದ ಕಿಲ್ಲರ್ ಅಭಿಯಾನ

×

Subscribe to V4news

Get updates delivered right to your inbox!

Thank you for your subscription

×