Get Even More Visitors To Your Blog, Upgrade To A Business Listing >>

ಉಡುಪಿ: ತನಿಯಪ್ಪರ ಅನಾರೋಗ್ಯಕ್ಕೆ ಸ್ಪಂದಿಸಿದ ಕುಲಾಲ್ ವರ್ಲ್ಡ್

sahaya-6

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನಿಯಪ್ಪ ಮೂಲ್ಯರ ಚಿಕಿತ್ಸೆಗೆ ‘ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಒಟ್ಟು 1,11,111 (ಒಂದು ಲಕ್ಷದ ಹನ್ನೊಂದು ಸಾವಿರದ ನೂರಾ ಹನ್ನೊಂದು) ರೂಪಾಯಿ ಸಂಗ್ರಹವಾಗಿದ್ದು, ಈಗಾಗಲೇ ಹಣವನ್ನು ನರೇಶ್ ಕೆ ಟಿ ಅವರು ಚೆಕ್ ನೀಡುವ ಮೂಲಕ ತನಿಯಪ್ಪ ಮೂಲ್ಯ ಅವರಿಗೆ ಹಸ್ತಾಂತರಿಸಿದರು. sahaya-1

sahaya-4

sahaya-6ಈ ಸಂದರ್ಭ ಗ್ರೂಪಿನ ಹೇಮಂತ ಕುಮಾರ್ ಕಿನ್ನಿಗೋಳಿ ,ಗುರುಪ್ರಸಾದ್, ರಾಕೇಶ್ ಕೊಣಾಜೆ, ಉಮೇಶ್ ಕುಲಾಲ್ ಗುರುವಾಯನಕೆರೆ, ನಿತೇಶ್ ಕುಕ್ಯಾನ್ ಏಳಿಂಜೆ , ರಮೇಶ್ ಕುಮಾರ್ ವಗ್ಗ , ವಿಮಲಾ ಕಂಚಿಂಜ, ದಯಾನಂದ ಕಿನ್ನಿಗೋಳಿ ಮುಂತಾದವರು ಉಪಸ್ಥಿತರಿದ್ದರು. ಹಣ ಸ್ವೀಕರಿಸಿ ಮಾತನಾಡಿದ ತನಿಯಪ್ಪ ಮೂಲ್ಯ ಮತ್ತು ಅವರ ಪತ್ನಿ ಕುಲಾಲ್ ವರ್ಲ್ಡ್ ಉಪಕಾರವನ್ನು ಸ್ಮರಿಸಿ ಕಣ್ಣೀರಾದರು.



This post first appeared on V4news, please read the originial post: here

Share the post

ಉಡುಪಿ: ತನಿಯಪ್ಪರ ಅನಾರೋಗ್ಯಕ್ಕೆ ಸ್ಪಂದಿಸಿದ ಕುಲಾಲ್ ವರ್ಲ್ಡ್

×

Subscribe to V4news

Get updates delivered right to your inbox!

Thank you for your subscription

×